ಜಲಚರಗಳಿಗೆ ಜೀವಜಲ ಒದಗಿಸುವುದು ಪುಣ್ಯದ ಕೆಲಸ
Sep 05 2024, 12:39 AM ISTಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು, ನಮ್ಮ ಕೆರೆ ಕಾರ್ಯಕ್ರಮದಲ್ಲಿ ಅಂತರ್ಜಲ ವೃದ್ದಿಯಾಗುವುದರ ಜೊತೆಗೆ, ದನ, ಕರು, ಪ್ರಾಣಿ, ಪಕ್ಷ, ಜಲಚರಗಳಿಗೆ ಜೀವಜಲ ಒದಗಿಸಿದಂತಾಗುತ್ತದೆ. ಇದೊಂದು ಪುಣ್ಯದ ಕೆಲಸ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.