ಎಲ್ಲರೂ ಕೂಡಿ ಸಮಾಜ ಕಟ್ಟುವ ಕೆಲಸ ಮಾಡೋಣ: ಜಗದೀಶ ಶೆಟ್ಟರ್
Sep 01 2024, 01:51 AM ISTವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳು ಶಕ್ತಿಶಾಲಿಯಾಗಿ ಬೆಳೆಯಬೇಕು. ಇದರಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಬದಲಾಗಿ ಉಪ ಪಂಗಡಗಳಲ್ಲಿ ಜನ ಎಷ್ಟು ಸ್ಥಿತಿವಂತರಾಗಿದ್ದಾರೆ, ಎಷ್ಟು ಸೌಲಭ್ಯ ವಂಚಿತರಾಗಿದ್ದಾರೆಂದು ಲೆಕ್ಕ ಹಾಕುವುದಕ್ಕೆ ಅನುಕೂಲವಾಗಲಿದೆ.