ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕೇರಳ ಗಡಿಯಲ್ಲಿ ನಕ್ಸಲ್-ಪೊಲೀಸ್ ಗುಂಡಿನ ಚಕಮಕಿ: ಕೊಡಗು ಜಿಲ್ಲೆ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ
Nov 16 2023, 01:17 AM IST
ಕೇರಳದ ಗಡಿಯಲ್ಲಿ ನಕ್ಸಲರು ಪೊಲೀಸರ ನಡುವೆ ಗುಂಡಿನ ಚಕಮಕಿಯಿಂದ ನಕ್ಸಲರು ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಕರ್ನಾಟಕ ಗಡಿಯತ್ತ ನುಸುಳುವ ಶಂಕೆ ಇದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಲಾಗಿದೆ.
ಕೇರಳ: ಸ್ಫೋಟದ ಸ್ಥಳಕ್ಕೆ ಸಚಿವ ಆರ್‌ಸಿ ಭೇಟಿ
Oct 31 2023, 01:16 AM IST
ಭದ್ರತಾ ಪಡೆ, ಆರೋಗ್ಯ ಸಿಬ್ಬಂದಿಗೆ ಶ್ಲಾಘನೆ
ಕೇರಳ ಬಾಂಬ್ ಸ್ಫೋಟ ಬೆನ್ನಲ್ಲೇ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ: ಗೃಹ ಸಚಿವ
Oct 30 2023, 12:31 AM IST
ಕೇರಳ ಬಾಂಬ್ಬ್ ಸ್ಫೋಟ ಬೆನ್ನಲ್ಲೇ ರಾಜ್ಯದ ಗಡಿಗಳಲ್ಲಿ ಹೈ ಅಲರ್ಟ್ರ್ಟ್- ಡಾ. ಪರಮೇಶ್ವರ್ರ್
ಉಗ್ರರಿಂದ ಇಸ್ರೇಲ್ ಕುಟುಂಬ ರಕ್ಷಿಸಿದ ಕೇರಳ ಸ್ತ್ರೀಯರು
Oct 19 2023, 12:45 AM IST
ಇಸ್ರೇಲ್‌ನಲ್ಲಿ ದಾದಿಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಕೇರಳದ ಮಹಿಳೆಯರು ಹಮಾಸ್ ದಾಳಿಯ ವೇಳೆ ಕುಟುಂಬವೊಂದನ್ನು ರಕ್ಷಿಸಿದ ಘಟನೆ ನಡೆದಿದೆ.
ಕೇರಳ: ಸಾರ್ವಜನಿಕ ಸ್ಥಳದಲ್ಲಿ ಕಸಹಾಕಿದರೆ 10 ಸಾವಿರ ರು. ದಂಡ
Oct 17 2023, 12:45 AM IST
ಮುಂದಿನ ವರ್ಷದ ಮಾರ್ಚ್ ವೇಳೆಗೆ ಕಸಮುಕ್ತ ರಾಜ್ಯವಾಗಬೇಕು ಎಂಬ ಗುರಿ ಹೊಂದಿರುವ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ 10 ಸಾವಿರ ರು. ದಂಡ ವಿಧಿಸಲು ನಿರ್ಧರಿಸಿದೆ.
ಇಸ್ರೇಲ್ ಬಿಟ್ಟು ಭಾರತಕ್ಕೆ ಬರಲ್ಲ: ಕೇರಳ ದಾದಿಯರು
Oct 12 2023, 12:00 AM IST
ಇಸ್ರೇಲ್‌ನಲ್ಲಿರುವ 18,000ಕ್ಕೂ ಹೆಚ್ಚು ಭಾರತೀಯರ ಪೈಕಿ 7,000ಕ್ಕೂ ಹೆಚ್ಚು ಜನರು ಕೇರಳ ಮೂಲದವರೇ ಆಗಿದ್ದು, ಇವರಲ್ಲಿ ಶೇ.70ರಷ್ಟು ಜನರು ದಾದಿಯರು ಹಾಗೂ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಪತಿಗೆ ವಿಡಿಯೋ ಕಾಲ್ ವೇಳೆ ಕೇರಳ ನರ್ಸ್‌ಗೆ ಹಮಾಸ್ ಬಾಂಬ್!
Oct 10 2023, 01:00 AM IST
ಇಸ್ರೇಲ್ ಮೇಲೆ ಪ್ಯಾಲೆಸ್ತೀನಿ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ನರ್ಸ್ ಶೀಜಾ ಆನಂದ್ (41) ಗಂಭೀರವಾಗಿ ಗಾಯಗೊಂಡಿದ್ದಾರೆ. ಪತಿಗೆ ವಿಡಿಯೋ ಕಾಲ್ ಮಾಡುವಾಗಲೇ ಈಕೆಗೆ ಹಮಾಸ್ ಉಗ್ರರು ಸಿಡಿಸಿದ ಬಾಂಬ್ ತಾಗಿದ್ದು, ಅಲ್ಲಿನ ಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.
< previous
1
...
4
5
6
7
8
9
10
11
12
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ