೫೦೦೦ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಗುರಿ: ಡಾ: ಕುಮಾರ
Aug 26 2025, 01:02 AM ISTಜಿಲ್ಲೆಯಲ್ಲಿ ೨೧ನೇ ಜಾನುವಾರು ಗಣತಿಯನ್ವಯ ೨೪೬೧೫ ಸಾಕು ನಾಯಿಗಳು ಹಾಗೂ ೫೧೫೩೧ ಬೀದಿ ನಾಯಿಗಳು ಸೇರಿ ಒಟ್ಟು ೭೬೧೪೬ ನಾಯಿಗಳಿವೆ. ಈ ಬಾರಿ ಮಂಡ್ಯ ನಗರಸಭೆಯಲ್ಲಿ ೬೦ ಲಕ್ಷ ರು. ಹಣವನ್ನು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಶೇ.೨ರಷ್ಟು ಹಣವನ್ನು ಬೀದಿ ನಾಯಿಗಳ ಎಬಿಸಿ ಹಾಗೂ ಎಆರ್‌ವಿ ಚಿಕಿತ್ಸೆಗೆ ಮೀಸಲಿಡಲು ಅವಕಾಶವಿದೆ.