ಸೆ.19-ಮಂಗಳೂರು ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆ;ಮೇಯರ್ ಸ್ಥಾನಕ್ಕೆ ಮನೋಜ್ ಕುಮಾರ್ ಹೆಸರು ಮುಂಚೂಣಿಗೆ
Sep 15 2024, 01:46 AM ISTಮಂಗಳೂರು ಪಾಲಿಕೆಯ ಒಟ್ಟು 60 ಸದಸ್ಯರಲ್ಲಿ ಬಿಜೆಪಿ 44, ಕಾಂಗ್ರೆಸ್ 14, ಎಸ್ಡಿಪಿಐ 2 ಸ್ಥಾನ ಹೊಂದಿದೆ. ಈ ಕೊನೆ ಅವಧಿಯ ಮೇಯರ್-ಉಪಮೇಯರ್ ಅಧಿಕಾರ ಅವಧಿ 2025 ಫೆ. 27ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ ಒಂದು ವರ್ಷ ಬದಲು ಕೇವಲ ಐದೂವರೆ ತಿಂಗಳು ಅಧಿಕಾರ ಇರಲಿದೆ.