ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮುಂಗಾರು ಅಬ್ಬರ: ರಸ್ತೆ, ಜಮೀನು ಜಲಾವೃತ
Jun 07 2024, 12:32 AM IST
ಜಿಲ್ಲೆಯಲ್ಲಿ ಗುರುವಾರ ಸಂಜೆ ಮಳೆರಾಯ ಬೊಬ್ಬಿರಿದಿದ್ದು ಮುಂಗಾರು ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಜಮೀನು ಸಾಗುವಳಿಗೆ ರಕ್ಷಣೆ ಕೋರಿ ತಹಸೀಲ್ದಾರ್ಗೆ ಮನವಿ
May 31 2024, 02:20 AM IST
ಹಿರಿಯೂರು ತಾಲೂಕಿನ ಹುಲುಗಲಕುಂಟೆ ಹಾಗೂ ಸುತ್ತಲಿನ ಗ್ರಾಮಗಳ ರೈತರಿಗೆ ದೊಡ್ಡಘಟ್ಟ ಗ್ರಾಮದ ಗ್ರಾಮಸ್ಥರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.
ಗೋಮಾಳ ಜಮೀನು ಉಳಿಸಿ: ಜಿಲ್ಲಾಡಳಿತಕ್ಕೆ ಮಾಗೋಡ ಗ್ರಾಮಸ್ಥರ ಮನವಿ
May 28 2024, 01:01 AM IST
ರಾಣಿಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ 163 ಎಕರೆ ಗೋಮಾಳ ಜಮೀನನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಜಮೀನು ಉಳಿಸಿ ಹೋರಾಟ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಭಾರಿ ಮಳೆಗೆ ತರಿಕಲ್ಲು ಗ್ರಾಮದ ಕೆರೆ ಕೋಡಿ ಬಿದ್ದ ಜಮೀನು ಜಲಾವೃತ
May 22 2024, 12:49 AM IST
ಬೆಟ್ಟದಪುರ ಸಮೀಪದ ಚಿಕ್ಕ ನೇರಳೆ, ಹಸುವಿನ ಕಾವಲು, ಚಪ್ಪರದಹಳ್ಳಿ, ಹಳೆಯೂರು, ಸುರಗಹಳ್ಳಿ, ಕೊಣಸೂರು, ಭುವನಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಮಳೆಯಿಂದ ಭಾರಿ ಅನಾಹುತ
ಮುಂಗಾರು ಬಿತ್ತನೆಗಾಗಿ ಜಮೀನು ಸಿದ್ಧಪಡಿಸಲು ಅಣಿಯಾದ ಹಿರೇಕೆರೂರು ರೈತರು
May 20 2024, 01:37 AM IST
ಮೂರು ನಾಲ್ಕು ದಿವಸಗಳ ಹಿಂದೆ ಸ್ವಲ್ಪಮಟ್ಟಿಗೆ ಮಳೆ ಸುರಿದಿದ್ದರಿಂದ ಕೆಲವು ರೈತರು ಮುಂಗಾರು ಬಿತ್ತನೆಗಾಗಿ ಜಮೀನುಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆಗಾಗಿ ಮಳೆ ದಾರಿ ಕಾಯುತ್ತಿದ್ದಾರೆ.
ಬಡವರಿಗೆ ನಿವೇಶನ, ಸ್ಮಶಾನಕ್ಕಾಗಿ ಹತ್ತು ಎಕರೆ ಜಮೀನು ಒದಗಿಸಲು ಒತ್ತಾಯ
May 15 2024, 01:32 AM IST
ನಗರದ ಎಸ್ಸಿ, ಎಸ್ ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳಿಗೆ ಜಂಬುನಾಥನಹಳ್ಳಿ ಹಾಗೂ ಸಂಕ್ಲಾಪುರದಲ್ಲಿರುವ 365 ಎಕರೆ 97 ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ತಲಾ 30/40 ಅಡಿ ಅಳತೆಯ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.
ರೇವಣಸಿದ್ದೇಶ್ವರ ಕಾಲೇಜಿಗೆ 20 ಗುಂಟೆ ಜಮೀನು ದಾನ
Apr 20 2024, 01:03 AM IST
ತಾಲೂಕಿನ ಬಿದರಕುಂದಿ ಗ್ರಾಮದ ಹಾಗೂ ಎಸ್.ಎಸ್.ಹುಲ್ಲೂರ ಅವರು ಅವರ ತಂದೆಯ ನೆನಪಿಗಾಗಿ ಪಟ್ಟಣದ ಸಂಗಮೇಶ್ವರ ನಗರ ಬಡಾವಣೆಯ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ಸುಮಾರು ಒಂದು ಕೋಟಿ ಬೆಲೆ ಬಾಳುವ ಖುಲ್ಲಾ ಜಮೀನನನ್ನು ತಿಂಥಣಿ ಬ್ರಿಜ್ ಶ್ರೀ ಕಾಗೆನೆಲೆ ಕನಕಗುರು ಪೀಠದ ಪೀಠಾಧಿಪತಿ ಶ್ರೀಸಿದ್ದರಮಾನಂದಪುರಿ ಮಹಾಸ್ವಾಮಿಗಳ ಮಠಕ್ಕೆ ಶೈಕ್ಷಣಿಕ ಉದ್ದೇಶಕ್ಕಾಗಿ ಉಚಿತ ದಾನವಾಗಿ ನೀಡಿದರು.
ಗೌಡರ ಕುಟುಂಬಕ್ಕೆ ಬೆಂಗಳೂರು ಸನಿಹ 1000 ಎಕ್ರೆ ಜಮೀನು
Apr 16 2024, 02:01 AM IST
ಡಿ.ಕೆ.ಶಿವಕುಮಾರ್ ಆರೋಪ ಮಾಡುತ್ತಾ ದೇವೇಗೌಡರ ಕುಟುಂಬಕ್ಕೆ ಬೆಂಗಳೂರು ಸಮೀಪ 1000 ಎಕರೆ ಜಮೀನು ನೀಡಲಾಗಿದೆ ಎಂದಿದ್ದಾರೆ.
ಆಸ್ಪತ್ರೆ, ಠಾಣೆಗೆ ಜಮೀನು ದಾನ ಮಾಡಿದ್ದ ಪಾಟೀಲರು
Apr 03 2024, 01:33 AM IST
ಬಾಗಲಕೋಟೆ: 1967ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದಿತ್ತು. ಬಿಜಾಪುರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುನಗದ ಎಸ್.ಬಿ. ಪಾಟೀಲರನ್ನು ಎರಡನೇ ಬಾರಿಗೆ ಸಂಸತ್ತಿಗೆ ಕಳಿಸಿದ ಕೀರ್ತಿ ಇಲ್ಲಿನ ಮತದಾರ ಸಲ್ಲುತ್ತದೆ.
ಭೂ ರಹಿತ ದಲಿತರಿಗೆ ಜಮೀನು ಮಂಜೂರು ಮಾಡಲು ಆಗ್ರಹ
Mar 22 2024, 01:02 AM IST
ತಾಲೂಕು ಆಡಳಿತ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನನ್ನು ಭೂರಹಿತ ದಲಿತರಿಗೆ ಕಾಯ್ದಿರಿಸಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
< previous
1
...
11
12
13
14
15
16
17
18
19
next >
More Trending News
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು