ವಂಚಕನಿಗೆ 6 ವರ್ಷ ಜೈಲು, ₹45 ಸಾವಿರ ದಂಡ: ತೀರ್ಪು
Nov 15 2024, 12:38 AM ISTತಮ್ಮ ಹಿಂದುಸ್ಥಾನ್ ಯುನಿಲೀವರ್ ಲಿ. ಬಾಂಬೆ ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ಶೇ.4ರಷ್ಟು ಲಾಭಾಂಶ ನೀಡುವುದಾಗಿ ಹೇಳಿ, ಒಬ್ಬರಿಂದ ₹10.30 ಲಕ್ಷ ಹಾಗೂ ಮತೊಬ್ಬರಿಂದ ₹19 ಲಕ್ಷ ತೊಡಗಿಸಿಕೊಂಡು, ಮೋಸ ಮಾಡಿದ್ದ ಆರೋಪಿಗೆ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ 3 ವರ್ಷದಂತೆ ಒಟ್ಟು 6 ವರ್ಷ ಜೈಲು ಶಿಕ್ಷೆ ಹಾಗೂ ₹45 ಸಾವಿರ ದಂಡ ವಿಧಿಸಿ, 3ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.