ಸಮಾಜ ಕಟ್ಟುವ ಕಡೆ ಯುವಜನತೆ ಗಮನ ಹರಿಸಿ: ತಹಸೀಲ್ದಾರ್ ಸಿಗ್ಬತ್ತುಲ್ಲಾ ಕರೆ
Nov 09 2024, 01:07 AM IST ಶ್ರೀಲಂಕಾದಲ್ಲಿ ತಮಿಳರ ಮೇಲೆ ದಾಳಿ ಮಾಡಿದರೆ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ಆಗಲಿವೆ. ತಮಿಳುನಾಡು, ಕೇರಳ, ಮಹಾರಾಷ್ಟ ರಾಜ್ಯಗಳಲ್ಲಿ ಆಯಾಯ ಭಾಷೆ ಹೊರತು ಪಡಿಸಿದರೆ ಅನ್ಯಭಾಷೆ ಮಾತಾಡಲ್ಲ. ಎಲ್ಲಾ ವರ್ಗದವರು ದಿನಪತ್ರಿಕೆಗಳನ್ನು ಖರೀದಿ ಮಾಡಿ ಓದುತ್ತಾರೆ.