ಹಿಂದುಳಿದ ವರ್ಗಗಳ ಹರಿಕಾರ ಅರಸು: ತಹಸೀಲ್ದಾರ್
Aug 21 2025, 01:00 AM ISTಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ತಮ್ಮ ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಕೊಂಡು ಜಾರಿಗೊಳಿಸಿದ ಯೋಜನೆಗಳು ಇಂದಿಗೂ ಫಲ ನೀಡುತ್ತಿವೆ. ಅವರ ಯೋಜನೆಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಭಿವೃದ್ಧಿ, ಸಮಸಮಾಜದ ದ್ಯೋತಕವಾಗಿವೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದ್ದಾರೆ.