ವೃದ್ಧೆ ಮೇಲೆ ಮಗ, ಸೊಸೆ ದೌರ್ಜನ್ಯ: ತಹಸೀಲ್ದಾರ್ ಪರಿಶೀಲನೆ
Aug 18 2024, 01:52 AM ISTಇನ್ಸ್ಪೆಕ್ಟರ್ ಆನಂದ್ ಅವರು ಮಗ, ಸೊಸೆಗೆ ಬುದ್ದಿ ಹೇಳಿ ರಾಜೀ ಸಂಧಾನ ಮಾಡಿಸುವುದಾಗಿ ತಿಳಿಸಿ, ಕರ್ನಾಟಕ ರಾಜ್ಯ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್ ಅವರಿಗೆ ದೂರು ಸಲ್ಲಿಸಿದ್ದರು. ನಂತರ ತಹಸೀಲ್ದಾರ್ ಸೋಮಶೇಖರ್, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಅಧಿಕಾರಿಗಳು ಸೇರಿದಂತೆ ಹಲವರ ಗಮನಕ್ಕೆ ತಂದರು.