ಮಹರ್ಷಿ ಭಗೀರಥರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ:ತಹಸೀಲ್ದಾರ್ ಸಂತೋಷ ಕುಮಾರ್
May 15 2024, 01:31 AM ISTಭಗೀರಥ ಮಹರ್ಷಿಗಳು ಒಬ್ಬ ಮಹಾನ್ ಅಧ್ಯಾತ್ಮಿಕ ಆರಾಧಕರಾಗಿದ್ದು, ತಮ್ಮ ತಪೋಶಕ್ತಿಯ ಮೂಲಕ ಗಂಗೆಯನ್ನೇ ಧರೆಗೆ ತಂದಿದ್ದಾರೆಂಬ ಪ್ರತೀತಿಯಿದೆ. ಅವರು ತಮ್ಮ ತತ್ವ, ಸಿದ್ಧಾಂತಗಳು, ವಚನಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.