ತಿರುಪತಿ ಲಡ್ಡು ಪ್ರಕರಣ ಸಿಬಿಐಗೆ ಒಪ್ಪಿಸಲು 30ರಂದು ಧರ್ಮಾಗ್ರಹ ಸಭೆ
Sep 27 2024, 01:25 AM ISTಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಮಂಗಳೂರಿನಲ್ಲಿ ಸೆ.30ರಂದು ಬೆಳಗ್ಗೆ 8ರಿಂದ 12.30ರವರೆಗೆ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮಾಗ್ರಹ ಸಭೆ ನಡೆಯಲಿದೆ ಎಂದು ತಿಳಿದರು.