ಇಂದು ವಚನ ದರ್ಶನ ಪುಸ್ತಕ ಬಿಡುಗಡೆ, ಉಪನ್ಯಾಸ ಕಾರ್ಯಕ್ರಮ
Jul 06 2024, 12:52 AM ISTಪ್ರಬುದ್ಧ ಭಾರತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕನ್ನಡ ಭವನ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳ ಗೌರವ ಸಂಪಾದಕತ್ವ ಹಾಗೂ ಜನಮೇಜಯ ಉಮರ್ಜಿ, ಡಾ.ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ, ಡಾ.ಸಂತೋಷಕುಮಾರ ಪಿ.ಕೆ ಸಂಪಾದಕತ್ವದ "ವಚನ ದರ್ಶನ " ಪುಸ್ತಕ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜುಲೈ 6 ರಂದು ಸಂಜೆ 6 ಗಂಟೆಗೆ ನಗರದ ಕನ್ನಡ ಭವನ ಆಯೋಜಿಸಲಾಗಿದೆ.