ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
30ನೇ ಬಾರಿ ಎವರೆಸ್ಟ್ ಏರಿದ ರೀಟಾ ಶೆರ್ಪಾ ದಾಖಲೆ
May 23 2024, 01:09 AM IST
ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ 10 ದಿನದಲ್ಲಿ ಎರಡನೇ ಬಾರಿ ಎವರೆಸ್ಟ್ ಶಿಖರವನ್ನೇರುವ ಮೂಲಕ 30ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಸಾಧನೆಯನ್ನು ಮಾಡಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ 450 ಗೆಲುವು: ಪಿ.ವಿ,.ಸಿಂಧು ಹೊಸ ದಾಖಲೆ
May 23 2024, 01:01 AM IST
ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 6ನೇ ಮಹಿಳಾ ಶಟ್ಲರ್ ಖ್ಯಾತಿ. ಒಲಿಂಪಿಕ್ ಕಂಚು ವಿಜೇತ ಸೈನಾ ನೆಹ್ವಾಲ್ ಕೂಡಾ 450 ಗೆಲುವು ದಾಖಲಿಸಿದ್ದರು.
ಭಾರತ 4X400 ಮೀ. ಮಿಶ್ರ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ
May 21 2024, 12:34 AM IST
ಭಾರತ ಮಿಶ್ರ ರಿಲೇ ತಂಡದಿಂದ ಮತ್ತೊಮ್ಮೆ ರಾಷ್ಟ್ರೀಯ ದಾಖಲೆ. ಬ್ಯಾಂಕಾಕ್ನಲ್ಲಿ ದಾಖಲೆ ಬರೆದ ಮುಹಮ್ಮದ್ ಅಜ್ಮಲ್, ಜ್ಯೋತಿಕಾ ಶ್ರೀ ದಂಡಿ, ಅಮೋಲ್ ಜೇಕಬ್, ಶುಭಾ ವೆಂಕಟೇಶನ್ ಅವರಿದ್ದ ತಂಡ.
ವಿಶ್ವ ಪ್ಯಾರಾ ಅಥ್ಲಟಿಕ್ಸ್: ಭಾರತದ ದೀಪ್ತಿ ವಿಶ್ವ ದಾಖಲೆ!
May 21 2024, 12:31 AM IST
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾರತದ ದೀಪ್ತಿ ಜೀವನ್ಜಿ ವಿಶ್ವ ದಾಖಲೆ. ಬುದ್ಧಿಶಕ್ತಿ ದೌರ್ಬಲ್ಯವಿರುವ ಅಥ್ಲೀಟ್ಗಳು ಸ್ಪರ್ಧಿಸುವ ಟಿ20 ವಿಭಾಗದ 400 ಮೀ. ಓಟದಲ್ಲಿ ದೀಪ್ತಿಗೆ ಚಿನ್ನದ ಪದಕ. ಈ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ.
ರಿಲೀಸ್(ಮಿಡಲ್ ಸುದ್ದಿ) ದಾಖಲೆ ಇಲ್ಲದೆ ಚರಿತ್ರೆ ಬರೆಯುವುದು ಕಷ್ಟ
May 20 2024, 01:38 AM IST
ಚಿತ್ರದುರ್ಗ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಇತಿಹಾಸ ಸಹಾಯಕ ನಿವೃತ್ತ ಪ್ರಾಂಶುಪಾಲ ರಾಜಪ್ಪ ಮಾತನಾಡಿದರು.
ಸಾರ್ವಜನಿಕರ ‘ಭೂ ದಾಖಲೆ’ಗಳಿಗೆ ಬಂತು ಆಪತ್ತು..!
May 20 2024, 01:33 AM IST
ಕೆ.ಆರ್.ಪೇಟೆ ಮಿನಿವಿಧಾನ ಸೌಧವನ್ನು ನಿರ್ಮಿಸಿದ ನಂತರ ತೆರವಾದ ಹಳೆಯ ತಾಲೂಕು ಕಚೇರಿಗೆ ಉಪ ನೋಂದಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗಿದ್ದರೂ ನೋಂದಣಿಯಾದ ಆಸ್ತಿ ದಾಖಲೆಗಳು ಮಾತ್ರ ಹಳೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ಉಳಿದಿವೆ. ಅವುಗಳಿಗೆ ಸೂಕ್ತ ರಕ್ಷಣೆ ಕೊರತೆ ಎದುರಾಗಿದೆ.
ಚಿನ್ನಸ್ವಾಮಿಯಲ್ಲಿ ಕೊಹ್ಲಿ 3000 ರನ್: ದಾಖಲೆ!
May 19 2024, 01:51 AM IST
ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್, 2ನೇ ಬಾರಿಗೆ ಆವೃತ್ತಿಯೊಂದರಲ್ಲಿ 700ಕ್ಕೂ ಹೆಚ್ಚು ರನ್ ಮೈಲುಗಲ್ಲು. ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ.
ಭೂಸುರಕ್ಷಾ ವೆಬ್ಸೈಟ್ಗೆ ರೆಕಾರ್ಡ್ ರೂಂ ದಾಖಲೆ ಪತ್ರ
May 18 2024, 12:44 AM IST
ರೆಕಾರ್ಡ್ ರೂಮಿನಲ್ಲಿ ಕಾಣಸಿಗುವ ಹಳೆ ಕಾಲದ ದಾಖಲೆಪತ್ರಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ವೆಬ್ಸೈಟ್ಗೆ ಅಪ್ಲೋಡ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಭೂಮಾಲೀಕರಿಗೂ ಸುಲಭದಲ್ಲಿ ಆನ್ಲೈನ್ನಲ್ಲಿ ಸಿಗಲಿದೆ.
ಸಿಬಿಎಸ್ಇ ಫಲಿತಾಂಶ: ಅಪ್ಪಾ ಶಾಲಾ ಮಕ್ಕಳಿಂದ ಅತ್ಯುತ್ತಮ ಸಾಧನೆ ದಾಖಲೆ
May 17 2024, 12:33 AM IST
ಕಲಬುರಗಿಯ ಪ್ರತಿಷ್ಠಿತ ಅಪ್ಪಾ ಪಬ್ಲಿಕ್ ಶಾಲೆಯ ಮಕ್ಕಳು ಸಿಬಿಎಸ್ಇ ಎಸ್ಸೆಸ್ಸೆಲ್ಸಿ ಹಾಗೂ ಕ್ಲಾಸ್ 12ರ ಪರೀಕ್ಷೆಯಲ್ಲಿ ಎಲ್ಲರು ನೋಡುವಂತಹ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಗೋಶಾಲೆ, ಮೇವು ಬ್ಯಾಂಕ್ಗಳ ಸಮರ್ಪಕ ದಾಖಲೆ ನೀಡಿ
May 15 2024, 01:39 AM IST
ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮೇವು ಬ್ಯಾಂಕ್ಗಳು ಹಾಗೂ ಗೋಶಾಲೆಗಳಲ್ಲಿನ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಕಾರ್ಯವೈಖರಿಯನ್ನು ಸಮರ್ಪಕವಾಗಿ ದಾಖಲೀಕರಣ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
< previous
1
...
17
18
19
20
21
22
23
24
25
...
32
next >
More Trending News
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್