ಕಂಠಿ ವೃತ್ತದಲ್ಲಿ ದಾಖಲೆ ತರಲಿ, ನಾನು ತರುವೆ
Aug 27 2024, 01:30 AM ISTನಾನು ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಏನು ಮಾಡದ ದಡ್ಡನಗೌಡ ಇನ್ನೇನೋ ಬೋಗಳುತ್ತಾನೆ. ಆತ ಇನ್ನು ಮುಂದೆ ಬೋಗಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಂಠಿ ವೃತ್ತದಲ್ಲಿ ತನ್ನಲ್ಲಿರುವ ದಾಖಲೆ ತೆಗೆದುಕೊಂಡು ಬರಲಿ. ನಾನು ಅಭಿವೃದ್ಧಿ ಮಾಡಿದ ಕಾಮಗಾರಿಗಳ ದಾಖಲೆ ತೆಗೆದುಕೊಂಡು ಬಂದು ತೋರಿಸುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.