ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಅಡಕೆ ತೋಟಕ್ಕೆಕಾಡಾನೆಗಳ ಹಿಂಡು ದಾಳಿ
Dec 06 2023, 01:15 AM IST
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಅಡಕೆ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ, ನೂರಕ್ಕೂ ಹೆಚ್ಚು ಅಡಕೆ, ಬಾಳೆ, ತೆಂಗಿನ ಮರಗಳೂ ಧ್ವಂಸ
₹820 ಕೋಟಿ ನಿಗೂಢ ವರ್ಗ: ಮಂಗಳೂರಲ್ಲಿ ಸಿಬಿಐ ದಾಳಿ
Dec 06 2023, 01:15 AM IST
41000 ಜನರ ಖಾತೆಗೆ ಹಣ ಜಮೆಯಾದ ಪ್ರಕರಣ. ಯುಕೋ ಬ್ಯಾಂಕ್‌ನ ಇಬ್ಬರು ಎಂಜಿನಿಯರ್ ಕೈವಾಡ?
* ಖಲಿಸ್ತಾನಿ ಉಗ್ರರ ಸಂಪರ್ಕ:12 ಕಡೆ ಇಡಿ ದಾಳಿ, ಶೋಧ
Dec 06 2023, 01:15 AM IST
ಖಲಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಆರೋಪಿಗಳ ವಿರುದ್ಧ ದಾಳಿ ನಡೆಸಿರುವ ಇಡಿ (ಜಾರಿ ನಿರ್ದೇಶನಾಲಯ) ಹರ್‍ಯಾಣ ಮತ್ತು ರಾಜಸ್ಥಾನಗಳಲ್ಲಿ 12ಕ್ಕೂ ಹೆಚ್ಚು ಕಡೆಗಳಲ್ಲಿ ಮಂಗಳವಾರ ಶಂಕಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾಯಾರ್ಚರಣೆ ನಡೆಸಿದೆ.
ಹೆಜ್ಜೇನು ದಾಳಿ- ವ್ಯಕ್ತಿ ಸಾವು
Nov 21 2023, 12:45 AM IST
ತುಮಕೂರು:ಹೆಜ್ಜೇನು ದಾಳಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿ 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಬ್ಬಿ ತಾಲೂಕು ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ.
ವಿಶ್ವಕಪ್ ವೇಳೆ ದಾಳಿ ಬೆದರಿಕೆ: ಪನ್ನುನ್ ವಿರುದ್ಧ ಎನ್‌ಐಎ ಕೇಸ್
Nov 21 2023, 12:45 AM IST
ನವದೆಹಲಿ: ಏರ್ ಇಂಡಿಯಾ ಮತ್ತು ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಮೇಲೆ ನ.19 ರಂದು ದಾಳಿ ಮಾಡುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಎನ್‌ಐಎ (ಕೇಂದ್ರೀಯ ತನಿಖಾ ದಳ), ಉಗ್ರವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿದೆ.
ಇಸ್ರೇಲ್ ದಾಳಿ ನಿಲ್ಲಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲಿ
Nov 18 2023, 01:00 AM IST
ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲಿಗೆ ಯಾವುದೇ ದೇಶ ನೆರವು ನೀಡಬಾರದು. ಇದಕ್ಕೆ ಆರ್ಥಿಕ ದಿಗ್ಬಂಧನ ವಿಧಿಸಬೇಕೆಂದು ಆಗ್ರಹಿಸಿದೆ.
ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸ್ ದಾಳಿ
Nov 17 2023, 06:45 PM IST
30ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಸ್ಥಳೀಯ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಲಕಿ ಮೇಲೆ ದಾಳಿ ನಡೆಸಿದ್ದ ಚಿರತೆ ಬಿತ್ತು ಬೋನಿಗೆ
Nov 12 2023, 01:00 AM IST
ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ಬಾಲಕಿ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಆಸ್ಪತ್ರೆ ಸುತ್ತಮುತ್ತಲ ಪ್ರದೇಶಗುರಿಯಾಗಿಸಿ ಇಸ್ರೇಲ್ ದಾಳಿ
Nov 11 2023, 01:17 AM IST
ಹಮಾಸ್ ಉಗ್ರರು ಅಸ್ಪತ್ರೆಗಳ ಸುರಂಗಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವ ಸಾರ್ವಜನಿಕರ ನಡುವೆ ಅಡಗಿಕೊಂಡಿದ್ದಾರೆ ಎಂಬ ಅನುಮಾನಗಳ ನಡುವೆಯೇ, ಇಸ್ರೇಲ್‌ನ ಸೇನೆ ಶುಕ್ರವಾರ ಗಾಜಾದ ಹಲವು ಆಸ್ಪತ್ರೆಗಳ ಆಸುಪಾಸಿನ ಸ್ಥಳಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.
2000 ಜನರ ಮೇಲೆ ಶ್ವಾನ ದಾಳಿ!
Nov 10 2023, 01:02 AM IST
ಕೆಲ ವರ್ಷಗಳ ಹಿಂದೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಆದಾಗ ನಗರಸಭೆ ಈ ನಾಯಿಗಳನ್ನು ಹಿಡಿದು ಮಾಯ ಮಾಡಿತ್ತು. ಪ್ರಾಣಿ ದಯಾ ಸಂಘಟನೆಗಳು ನಗರಸಭೆಯ ಈ ಕ್ರಮ ಖಂಡಿಸಿದ್ದರು.
< previous
1
...
69
70
71
72
73
74
75
76
77
78
next >
More Trending News
Top Stories
ಜು.14ಕ್ಕೆ ಸಿಗಂದೂರು ಸೇತುವೆ ಲೋಕಾರ್ಪಣೆ : ಸಿಗಂದೂರು ಚೌಡೇಶ್ವರಿ ಹೆಸರು
ರಣಮೇಘದ ಕಣ್ಣೀರು - ನಾನು ಟ್ರಂಪ್ ಆದೆನೆ?
ಕೊಡವ ಜನರಲ್ಲಿ ನಾನು ಮೊದಲ ಚಿತ್ರ ನಾಯಕಿ ಎಂದ ರಶ್ಮಿಕಾ : ಕೊಡಗಿನ ನಟಿಯರಿಂದ ತೀವ್ರ ವಿರೋಧ
ಒಂದೇ ಕಾರಲ್ಲಿ ಯತ್ನಾಳ, ರಮೇಶ ರೌಂಡ್ಸ್ : ರಾಜಕೀಯ ಕುತೂಹಲ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಇನ್ನೂ ತೀರ್ಮಾನಿಸಿಲ್ಲ : ಮುಷ್ತಾಕ್