ಮಲಿನ ರಾಜಧಾನಿ: ದೆಹಲಿ ವಿಶ್ವದ ನಂ1
Mar 20 2024, 01:17 AM ISTವಿಶ್ವದ ಅತ್ಯಂತ ಮಲಿನ ರಾಜಧಾನಿ, ಮೆಟ್ರೋಪಾಲಿಟನ್ ಪ್ರದೇಶಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ದೆಹಲಿ ವಿಶ್ವದ ಅತ್ಯಂತ ಮಲಿನ ನಗರ, ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಮಲಿನ ಮೆಟ್ರೋಪಾಲಿಟನ್ ಪ್ರದೇಶವೆಂಬ ಹಣೆಪಟ್ಟಿಗೆ ಪಾತ್ರವಾಗಿದೆ.