ವೇದಾಂತ ದೆಹಲಿ ಹಾಪ್ ಮ್ಯಾರಾಥಾನ್‌ದಲ್ಲಿ ಐಗಳಿ ಗ್ರಾಮದ ಯುವಕರು ಭಾಗಿ
Dec 07 2024, 12:30 AM ISTದಿಲ್ಲಿಯಲ್ಲಿ ನಡೆದ ದೇಶದ ಪ್ರತಿಷ್ಠಿತ ಮ್ಯಾರಾಥಾನ್‌ಗಳಲ್ಲಿ ಒಂದಾದ ವೇದಾಂತ ದೆಹಲಿ ಹಾಪ್ ಮ್ಯಾರಾಥಾನ್‌ದಲ್ಲಿ ಐಗಳಿ ಗ್ರಾಮದ ನಿರಂಜನ ಪಾಟೀಲ, ರುದ್ರಗೌಡ ಪಾಟೀಲ ಹಾಗೂ ರಾಜಶೇಖರ ಔರಸಂಗ ಕಾರ್ಯಕ್ರಮದಲ್ಲಿ ಓಟದ ಸ್ಪರ್ಧೆ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.