ಸೆರೆವಾಸದಿಂದ ನನ್ನ ಸಂಕಲ್ಪಕ್ಕೆ ಬಲ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Sep 14 2024, 01:45 AM ISTಸುಪ್ರೀಂ ಕೋರ್ಟ್ ಜಾಮೀನು ನೀಡಿದ ಕಾರಣ ತಿಹಾರ್ ಜೈಲಿನಿಂದ ಶುಕ್ರವಾರ ಸಂಜೆ ಬಿಡುಗಡೆ ಹೊಂದಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ದೇಶವಿರೋಧಿ ಶಕ್ತಿಗಳ ವಿರುದ್ಧದ ತಮ್ಮ ಹೋರಾಟ ಮುಂದುವರೆಯುವುದು. ಸೆರೆವಾಸ ನನ್ನ ಸಂಲಕ್ಪವನ್ನು 100ರಷ್ಟು ಬಲಗೊಳಿಸಿದೆ’ ಎಂದಿದ್ದಾರೆ.