ಬೆಕ್ಕಿನಮರಿಗೆ ತಾಯಿಯಂತೆ ಹಾಲು ಕುಡಿಸುವ ನಾಯಿ!
Jan 22 2025, 12:34 AM ISTಬೆಕ್ಕು ಮತ್ತು ನಾಯಿ ಪರಮಶತ್ರುಗಳು ಎಂದು ಹೇಳುತ್ತಾರೆ. ಆದರೆ, ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಮಮತೆ ತೋರಿಸುತ್ತಿದೆ. ತಾಲೂಕಿನ ಬಿ.ಜಿ.ಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ನಾಯಿ ಮತ್ತು ಬೆಕ್ಕಿನ ನಡುವೆ ಇರುವ ಅನ್ಯೂನ್ಯತೆ ಕಂಡ ಜನರು ಕುತೂಹಲ ಭರಿತ ಆಶ್ಚರ್ಯಚಕಿತರಾಗಿದ್ದಾರೆ.