ಪೋಷಕರ ಮೇಲಿನ ಸೇಡು: ಬಾಲಕಿ ಮೇಲೆ ನಾಯಿ ದಾಳಿ
Oct 13 2023, 12:16 AM ISTಮಾಗಡಿ: ತಾಲೂಕಿನ ಚಿಕ್ಕ ಸೋಲೂರು ಗ್ರಾಮದ ಕೋಳಿ ಫಾರಂ ಮಾಲೀಕ ನಾಗರಾಜು, ಪೊಷಕರು ಕೋಳಿ ಫಾರಂ ಕೆಲಸಕ್ಕೆ ಬಂದಿಲ್ಲವೆಂಬ ಕಾರಣಕ್ಕೆ ಕಾರ್ಮಿಕರ ಮಗಳ ಮೇಲೆ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆಂದು ಅದೇ ಗ್ರಾಮದ ಮತ್ತೊಂದು ಕೋಳಿ ಫಾರಂ ಮಾಲೀಕ ಆನಂದ್ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.