ಬಂದಿದೆ ಗುಂಡು ಹೊಡೆಯುವ ರೋಬೋಟ್ ನಾಯಿ!
May 28 2024, 01:11 AM ISTಚೀನಾ ಸೇನೆಯಿಂದ ಅಭಿವೃದ್ಧಿಯಾಗಿದ್ದು, ಸೇನಾ ಕಸರತ್ತಿನಲ್ಲಿ ಭಾಗವಹಿಸಿದ ಶ್ವಾನ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಶತ್ರುಗಳ ಮೇಲೆ ದಾಳಿಗೆ ಬಳಕೆ ಮಾಡಲು ಚೀನಾ ಯೋಜಿಸಿದ್ದು, ಯುದ್ಧದಲ್ಲಿ ಮಾನವರ ಸಾವು ನೋವು ತಡೆಗೆ ನೆರವು ನೀಡಲಿದೆ.