ಇಷ್ಟಾರ್ಥ ಸಿದ್ಧಿಗೆ ಮಣ್ಣಿನ ನಾಯಿ ಪ್ರತಿಕೃತಿ ಹರಕೆ!
Dec 15 2023, 01:30 AM ISTದಟ್ಟ ಕಾನನದ ಮದ್ಯೆ ಸುಮಾರು 6 ಅಡಿ ಎತ್ತರದ ವೃತ್ತಾಕಾರದ ಕಟ್ಟೆ, ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ಸನ್ನಿಧಿ. ದೇವರಿಗೆ ಆಧ್ರಯವಿತ್ತಂತೆ ತೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ಮಣ್ಣಿನ ನಾಯಿಗಳು ಇದು ಮಕ್ಕಿ ಶಾಸ್ತಾವು ಸನ್ನಿಧಿಯ ಚಿತ್ರಣ.