ಮಾಲೀಕರೇ ನಾಯಿ ಮಲ ತೆಗೆವ ನಿಯಮ ಅನುಷ್ಠಾನಕ್ಕೆ ಅರಿವು
Mar 25 2024, 01:49 AM ISTರಾಜಧಾನಿಯ ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ನಾಯಿಯನ್ನು ವಾಕಿಂಗ್ ಕರೆದೊಯ್ಯುವಾಗ ನಾಯಿ ಮಲವಿಸರ್ಜನೆ ಮಾಡಿದರೆ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದ್ದು, ಈ ಬಗ್ಗೆ ಶ್ವಾನಗಳ ಮಾಲೀಕರಿಗೆ ವ್ಯಾಪಕ ಅರಿವು ಮೂಡಿಸಲು ಬಿಬಿಎಂಪಿ ಪಶುಸಂಗೋಪನಾ ವಿಭಾಗ ಮುಂದಾಗಿದೆ.