ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಜಿ ಪ್ರಧಾನಿಗೆ ಅಗೌರವ
Dec 28 2024, 12:46 AM ISTಶೋಕಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸಂಜೆ ದೀಪಾಲಂಕಾರ, ಪ್ರವಾಸಿಗರ ವೀಕ್ಷಣೆ ನಿರ್ಬಂಧಿಸಲಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಂಗೀತ ಕಾರಂಜಿ ನಡೆಸುವ ಮೂಲಕ ಮಾಜಿ ಪ್ರಧಾನಿ ಶೋಕಾಚರಣೆಗಿಂತ ಪ್ರವಾಸಿಗರಿಂದ ಬರುವ ಹಣವೇ ಮುಖ್ಯವಾಗಿದೆ ಎಂಬಂತಾಗಿದೆ.