ಪೊಲೀಸ್ ಮುಖ್ಯಪೇದೆ ಆತ್ಮಹತ್ಯೆ<bha>;</bha> ಅಧಿಕಾರಿಗಳ ಕಿರುಕುಳ ಆರೋಪ
Oct 11 2023, 12:45 AM ISTನಗರದ ಡಿಎಆರ್ ಪೊಲೀಸ್ ಮುಖ್ಯಪೇದೆ ಪ್ರಕಾಶ್ ನಾಯ್ಕ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳವೇ ಪ್ರಕಾಶ್ ನಾಯ್ಕ ಸಾವಿಗೆ ಕಾರಣ ಎಂದು ಪೋಷಕರು ದೂರು ದಾಖಲಿಸಿದ್ದಾರೆ.