ತುಮಕೂರು ವ್ಯಕ್ತಿ ದರೋಡೆ ಪ್ರಕರಣ: 6 ಆರೋಪಿಗಳ ಬಂಧಿಸಿದ ಪೊಲೀಸರು
Jun 11 2024, 01:39 AM ISTರೈಸ್ ಮಿಲ್ ಕೆಲಸ ಹುಡುಕಿಕೊಂಡು ಬಂದಿದ್ದ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ 6 ಆರೋಪಿಗಳನ್ನು ಬಂಧಿಸಿ, ಎರಡು ಬೈಕ್, ಮೊಬೈಲ್ ಸೇರಿದಂತೆ ₹1.30 ಲಕ್ಷ ಮೊತ್ತದ ಸ್ವತ್ತನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.