ಜಮೀನು ದಾರಿ ವಿಷಯದಲ್ಲಿ ಪ್ರಕರಣ ದಾಖಲು: ಪ್ರತಿಭಟನೆ
Aug 28 2024, 12:52 AM ISTಸಮೀಪದ ಮನ್ನಾನಾಯಕ ತಾಂಡಾ ನಿವಾಸಿಗಳ ಮೇಲೆ ಜಮೀನು ದಾರಿ ವಿಷಯವಾಗಿ ಗೂಂಡಾ ವರ್ತನೆ ಮಾಡುವುದಲ್ಲದೆ, ಗ್ರಾಮಸ್ಥರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿದೂರು ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಬಂಜಾರಾ ಸಮುದಾಯವರು ಕೊಡೇಕಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.