ರಾಮಭಕ್ತರ ಕನಸು, ಪ್ರಧಾನಿ ಮೋದಿಯಿಂದ ನನಸು: ಎಂಟಿಬಿ ನಾಗರಾಜ್
Jan 23 2024, 01:45 AM ISTಸತ್ಯಕ್ಕೆ ಹರಿಶ್ಚಂದ್ರನ ತರಹ ಒಂದೊಂದು ಮೌಲ್ಯಕ್ಕೆ ಒಬ್ಬೊಬ್ಬ ವ್ಯಕ್ತಿ ಆದರ್ಶವಾಗಿರುವ ಸಂಸ್ಕೃತಿ ನಮ್ಮದು. ಆದರೆ, ಶ್ರೀರಾಮನ ವ್ಯಕ್ತಿತ್ವ ಇಡೀ ಜೀವನಕ್ಕೆ ಆದರ್ಶ. ಮರ್ಯಾದ ಪುರುಷೋತ್ತಮ ಎಂದು ಕರೆಯಲ್ಪಡುವ ರಾಮ ಕಷ್ಟದ ಕಾಲದಲ್ಲಿ ಸ್ನೇಹಿತನಾಗಿರುವನು.