ಬಿಜೆಪಿ ಮುಖಂಡನಿಂದ ಶ್ರೀದುರ್ಗಾದೇವಿಗೆ ದೀಡ ನಮಸ್ಕಾರ
Mar 12 2024, 02:01 AM ISTಇಂಡಿ: ಸಂಸದ ರಮೇಶ ಜಿಗಜಿಣಗಿ ಅವರು ಬೇಗ ಗುಣಮುಖರಾಗಿ, ಜನಸೇವೆಗೆ ಬರಲಿ ಎಂದು ಬಿಜೆಪಿ ಮುಖಂಡ ದತ್ತಾ ಬಂಡೇನವರ ಇಂಡಿ ಪಟ್ಟಣದ ಆರಾಧ್ಯ ದೇವರಾದ ಶ್ರೀದುರ್ಗಾ ದೇವಿ ದೇವಸ್ಥಾನದಿಂದ ಅಗಸಿ ಹನುಮಾನ ದೇವರಿಗೆ ದೀಡ ನಮಸ್ಕಾರ ಹರಕೆ ಹೊತ್ತಿದ್ದು, ಇಂದು ಅಭಿಮಾನಿಗಳ ಸಮ್ಮುಖದಲ್ಲಿ ದಿಡ ನಮಸ್ಕಾರ ಹಾಕಿ ಹರಕೆ ತಿರಿಸಿದರು.