ಬಿಜೆಪಿ ನೀಡಿದ ಭರವಸೆಗಳನ್ನೆಲ್ಲ ಜಾರಿಗೆ ತಂದಿದೆ: ನಾರಾಯಣಸಾ ಭಾಂಡಗೆ
Mar 01 2024, 02:20 AM ISTಮೋದಿ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೇನೆ ಮೋದಿ ಆಗಿದ್ದು, ಅಭಿವೃದ್ಧಿ ಬೇರೆ ಅಲ್ಲ, ಮೋದಿ ಬೇರೆ ಅಲ್ಲ, ನಾವು ಏನೇನು ಹೇಳಿದ್ದೀವಿ ಎಲ್ಲವನ್ನೂ ಮಾಡಿದ್ದೇವೆ ಎಂದು ನೂತನ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.