ಬಿಜೆಪಿಯಿಂದ ಅಂಬೇಡ್ಕರ್ ಕನಸುಗಳ ಸಾಕಾರ ಸಾಧ್ಯ: ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್
Jan 29 2024, 01:32 AM ISTಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜನ್ಮಸ್ಥಳ, ಶಿಕ್ಷಣ ಸ್ಥಳ ಲಂಡನ್, ಪರಿನಿರ್ವಾಣ ಸ್ಥಳ( ದೆಹಲಿ), ದೀಕ್ಷಾ ಭೂಮಿ (ನಾಗಪುರ), ಚೈತ್ಯ ಭೂಮಿ (ಸಮಾಧಿ)ಯನ್ನು ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದೆ. ಸಮುದ್ರದ ತೀರದಲ್ಲಿ ಅಂಬೇಡ್ಕರ್ ರ ಶವ ಸಂಸ್ಕಾರ ಮಾಡಿದ್ದರು. ಆ ಜಾಗವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೊಡ್ಡದಾಗಿ ಅಭಿವೃದ್ಧಿಪಡಿಸಿದ್ದು. ಇದಕ್ಕಾಗಿ 2 ಸಾವಿರ ಕೋಟಿ ಖರ್ಚು ಮಾಡಿದೆ.