• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ ಭಾರತ ಉಪಗ್ರಹ ಉಡಾವಣೆ

Jan 04 2024, 01:45 AM IST
ಇದೇ ಮೊದಲ ಬಾರಿಗೆ ಇಸ್ರೋದಿಂದ ಫಾಲ್ಕನ್‌-9 ರಾಕೆಟ್‌ ಬಳಕೆ ಮಾಡಿದ್ದು, ಜಿಸ್ಯಾಟ್‌-20 ಉಪಗ್ರಹ ಉಡಾವಣೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಅದನ್ನು ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಫ್ಲೋರಿಡಾದಿಂದ ಉಡಾವಣೆ ಮಾಡಲಾಗುತ್ತದೆ.

ವಿಶ್ವಕ್ಕೆ ಯೋಗ ಪರಿಚಯಿಸಿದ ದೇಶ ಭಾರತ

Jan 03 2024, 01:45 AM IST
ರೋಗ ತಡೆಗಟ್ಟಲು ಬಹಳಷ್ಟು ಸಂಶೋಧನೆ ಮಾಡಿ ಯೋಗ ಒಂದು ದಿವ್ಯ ಔಷದವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರು ಯೋಗ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ. ಇತಂಹ ಧ್ಯಾನ ಯೋಗ ಮಂದಿರ ಕಟ್ಟಿ ಜನರಿಗೆ ಅನುಕೂಲ ಮಾಡಿ ಕೊಟ್ಟು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಗಣ್ಣನವರ ಸೇವೆ ಸ್ಮರಣೀಯ

ಭಾರತ ಭದ್ರವಾಗಿರಲು ಸಂಸ್ಕಾರದ ಆಚರಣೆಗಳು ಅಗತ್ಯ

Jan 03 2024, 01:45 AM IST
ಭಾರತದ ಭವ್ಯ ಪರಂಪರೆ ಭದ್ರ ಬುನಾದಿಯೇ ಸಂಸ್ಕೃತಿ, ಸಂಸ್ಕಾರಗಳಾಗಿದ್ದು, ದೇಶ ಭದ್ರವಾಗಿರಲು ಸಂಸ್ಕಾರದ ಆಚರಣೆಗಳು ಅಗತ್ಯವಾಗಿ ಬೇಕಿದೆ.

ಸದೃಢ ಭಾರತ ನಿರ್ಮಾಣಕ್ಕೆ ಮತದಾನವೇ ಆಧಾರ

Jan 02 2024, 02:15 AM IST
ಮತದಾನ ಪದ್ಧತಿ ಪ್ರಜಾಪ್ರಭತ್ವ ದೇಶದ ಹೃದಯದಂತೆ. ಜನನಾಯಕರನ್ನು, ಸರ್ಕಾರವನ್ನು ಆಯ್ಕೆ ಮಾಡಿ, ಅವರಿಂದ ಸೇವ ಪಡೆಯುವ ಪರಿಣಾಮಕಾರಿ ಅಸ್ತ್ರ ಮತದಾನ. ಈ ಕಾರಣಕ್ಕೆ ಮತದಾನ ಮಹತ್ವ ಪಡೆದಿದ್ದು, ಮೂಲಹಕ್ಕುಗಳ ಪಾಲನೆ ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಸಂಪೂರ್ಣ ಮತದಾನ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್‌ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಭಾರತ ಕಲೆ, ಸಂಸ್ಕೃತಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಂಡಿದೆ: ಬಸವರಾಜ

Jan 02 2024, 02:15 AM IST
ವಿಶ್ವಕರ್ಮ ಅವರು ಜ್ಯೋತಿಷ ಜ್ಞಾನದ ಶಿಲ್ಪಕಲೆ ಮಹಾಭಾರತದ ಪ್ರತಿಯೊಂದು ಘಟನೆಯನ್ನು ಕಲ್ಲಿನಲ್ಲಿ ಬರೆದಿದ್ದಾರೆ.

ವೈಚಾರಿಕ ಪ್ರಜ್ಞೆ ಮೂಡಿಸುವ ಭಾರತ ಸ್ಕೌಟ್ಸ್, ಗೈಡ್ಸ್

Jan 01 2024, 01:15 AM IST
ಹಳಿಯಾಳದ ಕೆ.ಕೆ. ಹಳ್ಳಿಯ ಚೈತನ್ಯ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರ ನಡೆಯಿತು. ಪಿಜಿಆರ್ ಸಿಂಧ್ಯಾ ಭಾಗವಹಿಸಿದ್ದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅತ್ತ್ಯುತ್ತಮ ಸಾಧನೆ

Dec 31 2023, 01:31 AM IST
ಚಂದ್ರಯಾನ-2ರ ಸೋಲಿನ ಹಿಂದೆಯೇ, ಚಂದ್ರಯಾನ-3 ಅಭೂತಪೂರ್ವ ಯಶಸ್ಸು ವಿಶ್ವದಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದಂತಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ‌‌ ಅತ್ತ್ಯುತ್ತಮ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶ ಹಾಗೂ ತಂತ್ರಜ್ಞಾನದ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಟಿ.ಎಸ್. ಶಿವಪ್ರಸಾದ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಬಲಿಷ್ಠ ಭಾರತ ಇಬ್ಭಾಗ ಮಾಡಲು ಹುನ್ನಾರ: ಪಿ.ರಾಜೀವ್‌ ಕಿಡಿ

Dec 31 2023, 01:30 AM IST
ತಾಂಡಾ ಜನರಿಗೆ ಜಾಗೃತಿ ಸಭೆಯಲ್ಲಿ ಪಿ.ರಾಜೀವ್ ಕಿಡಿಕಾರಿದ್ದು, ಬಲಿಷ್ಠ ಭಾರತ ಇಬ್ಭಾಗ ಮಾಡಲು ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಭಾರತ ಸೇವಾದಳದ ಪಾತ್ರ ಅಮೋಘ: ಎಸಿ ಪ್ರಭಾವತಿ

Dec 30 2023, 01:30 AM IST
ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ ಉದ್ಘಾಟನೆಯಲ್ಲಿ ಎಸಿ ಪ್ರಭಾವತಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನದೇ ಆದ ಸೇವೆ ಸಲ್ಲಿಸಿ ದೇಶವನ್ನು ಬಂಧಮುಕ್ತಗೊಳಿಸುವಲ್ಲಿ ಭಾರತ ಸೇವಾದಳದ ಪಾತ್ರ ಅಮೋಘವಾಗಿದೆ ಎಂದರು.

ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿಸಲು ಮೋದಿ ಸಂಕಲ್ಪ

Dec 30 2023, 01:15 AM IST
ಉಚಿತ ಅಕ್ಕಿ, ಉಚಿತ ಗ್ಯಾಸ್, ಪ್ರತಿ ಮನೆಗೂ ನೆಲ್ಲಿ ನೀರು ಸೇರಿದಂತೆ ಹಲವು ಕೇಂದ್ರ ಸರ್ಕಾರದ ಉಚಿತ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮೋದಿ ಗ್ಯಾರಂಟಿ ಬಂಡಿ (ವಾಹನ) ಹಳ್ಳಿ ಹಳ್ಳಿಗೆ ತೆರಳಿ, ಈಗಾಗಲೇ ಯೋಜನೆ ಲಾಭಪಡೆದುಕೊಂಡವರು ಹಾಗೂ ಈವರೆಗೆ ಯೋಜನೆಯ ಫಲಾನುಭವಿಯಾದವರನ್ನು ಆಹ್ವಾನಿಸಿ ಅರಿವು ಮೂಡಿಸಿ ಅರ್ಹರಿಗೆ ಸೌಲಭ್ಯ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
  • < previous
  • 1
  • ...
  • 113
  • 114
  • 115
  • 116
  • 117
  • 118
  • 119
  • 120
  • 121
  • ...
  • 126
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved