ಅಮೃತ್ ಭಾರತ್ ಯೋಜನೆ: ಶೀಘ್ರ ಮೂರು ನಿಲ್ದಾಣಗಳು ಮೇಲ್ದರ್ಜೆಗೆ
Jul 06 2025, 01:51 AM ISTಬೀರೂರು , ಭಾರತದ ರೈಲ್ವೇ ಮೂಲಸೌಕರ್ಯ ಆಧುನೀಕರಿಸುವ ಮತ್ತು ಪುನರುಜ್ಜೀವನಗೊಳಿಸಲು ಪ್ರಧಾನಿ ಮೋದಿ ಆರಂಭಿಸಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೈಸೂರು ರೈಲ್ವೆ ವಲಯದ ಕಡೂರು, ಬೀರೂರು, ತರೀಕೆರೆ ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.