ಪಾಕ್ನಲ್ಲಿ ಉಗ್ರ ಶಿಬಿರಗಳ ಧ್ವಂಸ ಭಾರತ ಹೆಗ್ಗಳಿಕೆ
Aug 16 2025, 12:00 AM ISTದೇಶದ ಸೈನ್ಯ ಅತ್ಯುತ್ತಮ ತಂತ್ರಜ್ಞಾನ ಬಳಸಿ, ವೈರಿರಾಷ್ಟ್ರ ಪಾಕಿಸ್ತಾನದ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ಪರಾಕ್ರಮದಿಂದ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ನಮ್ಮ ಸೇನೆ ಹೋರಾಡಿದೆ. ಇಂಥ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ, ದೇಶಪರ ಆಡಳಿತ ನೀತಿಯೇ ಕಾರಣ ಎಂದು ಶಾಸಕ ಬಿ.ಪಿ. ಹರೀಶ್ ಶ್ಲಾಘಿಸಿದ್ದಾರೆ.