• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 24 ತಾಸು ದೇಶದ ಆಸ್ಪತ್ರೆಗಳು ಬಂದ್‌! ಭಾರತೀಯ ವೈದ್ಯಕೀಯ ಸಂಘ

Aug 17 2024, 12:46 AM IST

  ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆ.17ರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ಇಂದು ಭೂ ಪರಿವೀಕ್ಷಣಾ ಉಪಗ್ರಹ ಉಡ್ಡಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು

Aug 16 2024, 12:57 AM IST
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ ತನ್ನ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್‌-8ರ ಉಡ್ಡಯನವನ್ನ ನಡೆಸಲು ಸಜ್ಜಾಗಿದೆ. ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.19ಕ್ಕೆ ಈ ಉಪಗ್ರಹ ಉಡಾವಣೆಯಾಗಲಿದೆ.

ಸಚಿನ್‌ಗೆ ₹2.15 ಕೋಟಿ ಜಾಕ್‌ಪಾಟ್‌ : ಪ್ರೊ ಕಬಡ್ಡಿಯ 2ನೇ ದುಬಾರಿ ಭಾರತೀಯ ಆಟಗಾರ ಖ್ಯಾತಿ

Aug 16 2024, 12:49 AM IST
ತಮಿಳ್‌ ತಲೈವಾಸ್‌ಗೆ ಬಿಕರಿಯಾದ ಸಚಿನ್‌. ₹1.7 ಕೋಟಿ ನೀಡಿ ಪವನ್‌ರನ್ನು ತನ್ನಲ್ಲೇ ಉಳಿಸಿಕೊಂಡ ಟೈಟಾನ್ಸ್. ಬೆಂಗಳೂರು ಬುಲ್ಸ್‌ನಲ್ಲಿದ್ದ ಭರತ್‌ ಯುಪಿ ತೆಕ್ಕೆಗೆ. ಪರ್ದೀಪ್‌ ನರ್ವಾಲ್‌ರನ್ನು ಖರೀದಿಸಿದ ಬೆಂಗಳೂರು.

ಚೀನಾದ ಕಲಾವಿದೆಯೊಬ್ಬಳು ಭಾರತೀಯ ನೃತ್ಯವಾದ ಭರತನಾಟ್ಯದ ಅರಂಗೇಟ್ರಂ ಪ್ರದರ್ಶಿಸಿ ದಾಖಲೆ

Aug 13 2024, 12:57 AM IST
ಚೀನಾದ ಕಲಾವಿದೆಯೊಬ್ಬಳು ಭಾರತೀಯ ನೃತ್ಯವಾದ ಭರತನಾಟ್ಯದ ಅರಂಗೇಟ್ರಂ ಪ್ರದರ್ಶಿಸಿ ದಾಖಲೆ ಸೃಷ್ಟಿಸಿದ್ದಾರೆ.

ಭಾರತೀಯ ಆಯುರ್ವೇದ ವೈದ್ಯ ಪದ್ಧತಿ ಅನುಸರಿಸಿ: ಲಕ್ಷ್ಮಣ್ ಜೀ

Aug 12 2024, 01:04 AM IST
ನಾವು ಆರೋಗ್ಯವಂತರಾಗಿರಬೇಕಾದರೆ ನಾವು ಬಳಸುವ ನೀರು ಆಹಾರ ಪದ್ಧತಿ ಬದಲಾಗಬೇಕು. ಗಿಡಮೂಲಿಕೆಗಳಲ್ಲಿ ಸಿಗುವ ಆರೋಗ್ಯ ಸಂಜೀವಿನಿಯನ್ನು ಪ್ರಾಚೀನ ಖುಷಿ ಮುನಿಗಳು ಕಂಡು ಹಿಡಿದು ಜಗತ್ತಿಗೆ ಪರಿಚಯಿಸುವ ಮೂಲಕ ಒಳಿತು ಮಾಡಿದ್ದಾರೆ. ನಾವು ನಮ್ಮ ಪ್ರಾಚೀನ ಋಷಿಮುನಿಗಳ ಜೀವನ ಪದ್ಧತಿಯಿಂದ ದೂರ ಸರಿದಿದ್ದೇವೆ.

ಶ್ರೀರಂಗಪಟ್ಟಣ : ನಾನು ಭಾರತೀಯ ಪಂಕ್ತಿಯಲ್ಲಿ ದೇಶ ಭಕ್ತ- ಚಿತ್ರನಟ ಚೇತನ್ ಅಹಿಂಸಾ

Aug 11 2024, 01:43 AM IST
ಮೈಸೂರಿನ ಜಿಲ್ಲಾಧಿಕಾರಿ ಮಣಿವಣ್ಣನ್ ಕಾಲಾವಧಿಯಲ್ಲಿ ಜಸ್ಕೊ ಕಂಪನಿಯವರಿಗೆ ನೀರು ಸರಬರಾಜು ಖಾಸಗಿ ಕರಣವಾಗುವುದನ್ನು ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿದರು.

ಜ.29ರಿಂದ ಫೆ.6ರ ವರೆಗೆ ಭಾರತೀಯ ಸಂಸ್ಕೃತಿ ಉತ್ಸವ: ಸೇಡಂ

Aug 10 2024, 01:33 AM IST
ಬಸವರಾಜ ಪಾಟೀಲ್‌ ಸೇಡಂ ಮತ್ತವರ ಸಮಾನ ಮನಸ್ಕ ಗೆಳೆಯರು, ಚಿಂತಕರ ತಂಡ ಇದೀಗ ಸೇಡಂ ಪಟ್ಟಣದ ಬಳಿ, ಕಾಗಿಣಾ ನದಿ ತೀರದಲ್ಲಿ, ರಾಷ್ಟ್ರರೂಟರು ಆಳಿದ ನೆಲದಲ್ಲಿ 240 ಎಕರೆಯಲ್ಲಿ 7ನೇ ಭಾರತ ಸಂಸ್ಕೃತಿ ಉತ್ಸವ ಆಯೋಜಿಸಲು ಮುಂದಾಗಿದೆ.

3 ದಿನಗಳ ಬದಲು ಇನ್ನು ಶೀಘ್ರ 3 ತಾಸಲ್ಲಿ ಚೆಕ್‌ ನಗದೀಕರಣ : ಭಾರತೀಯ ರಿಸರ್ವ್ ಬ್ಯಾಂಕ್‌

Aug 09 2024, 02:05 AM IST
ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರೆನ್ಸ್‌ ಅವಧಿಯನ್ನು ಹಾಲಿ ಇರುವ 2-3 ದಿನಗಳಿಂದ, ಕೆಲವೇ ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಕೈಗೊಂಡಿದೆ. ಈ ನೀತಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ.

ಸತತ 9ನೇ ಸಲ ರೆಪೋ ದರವನ್ನು ಶೇ.6.5ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ತೀರ್ಮಾನ

Aug 09 2024, 12:31 AM IST
ಸತತ 9ನೇ ಸಲ ರೆಪೋ ದರವನ್ನು ಶೇ.6.5ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿದೆ. ಆಹಾರ ಹಣದುಬ್ಬರ ಹೆಚ್ಚಿರುವ ಕಾರಣ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬಡ್ಡಿದರದಲ್ಲಿ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.

ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು: ಡಿ.ನಾಗೇಶ ಗೌಡ ಕರೆ

Aug 04 2024, 01:27 AM IST
ನರಸಿಂಹರಾಜಪುರ, ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶ್ ಗೌಡ ಕರೆ ನೀಡಿದರು.
  • < previous
  • 1
  • ...
  • 15
  • 16
  • 17
  • 18
  • 19
  • 20
  • 21
  • 22
  • 23
  • ...
  • 34
  • next >

More Trending News

Top Stories
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ
ನೀಟ್‌ ಕೋಟಾ ರದ್ದತಿ ಪರಿಣಾಮವೇನು? : ರಾಜ್ಯಕ್ಕೆ ಕೇಂದ್ರ
ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ
ಸಾಲ ಮರುಪಾವತಿಯಲ್ಲಿ ದ.ಕ.ದಲ್ಲಿ ಶಿಸ್ತಿದೆ : ಡಿಕೆಶಿ
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved