ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಭಾರತೀಯ ಸಂಸ್ಕೃತಿ ಉಳಿಸಿ
May 31 2024, 02:16 AM IST
ನಾವೆಲ್ಲರೂ ಭಾರತೀಯರು, ಸಹೋದರತ್ವ ಹೊಂದಿದವರು ಭಾವೈಕ್ಯತೆಯ ಕೊಂಡಿ ಮತ್ತಷ್ಟು ಗಟ್ಟಿಯಾಗಿದೆ. ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.
ಲೀಡ್.. ಭಾರತೀಯ ಜ್ಞಾನ ಸಂಪತ್ತು ದಾರಿದೀಪವಾಗಲಿ: ಪ್ರೊ.ಎಂ.ಆರ್. ಗಂಗಾಧರ್
May 25 2024, 01:32 AM IST
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಲ್ಲಿ ಭಾರತ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ: ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ
May 25 2024, 12:45 AM IST
ಸರ್ಕಾರಿ ಮೆಡಿಕಲ್ ಕಾಲೇಜನ್ನು ಚಿತ್ರದುರ್ಗ ಹೊರವಲಯದಲ್ಲಿ ನಿರ್ಮಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಭಾರತೀಯ ಪೌರತ್ವ ಪಡೆದ ಬಳಿಕ ಅಕ್ಷಯ್ ಮೊದಲ ಮತ
May 21 2024, 12:43 AM IST
2023ರಲ್ಲಿ ಭಾರತೀಯ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದರು.
ಭಾರತೀಯ ಸಂಸ್ಕೃತಿ ಪ್ರಾಚೀನ ಸಂಸ್ಕೃತಿ: ನಾಗೇಶ
May 20 2024, 01:40 AM IST
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಬೇಕು
ಬಾಹ್ಯಾಕಾಶಕ್ಕೆ ಪ್ರವಾಸ ಹೋಗಿ ಬಂದ ಭಾರತೀಯ ಗೋಪಿಚಂದ್
May 20 2024, 01:31 AM IST
ಅಮೆರಿಕದ ಶ್ರೀಮಂತ ಉದ್ಯಮಿ ಜೆಫ್ ಬೆಜೋಸ್ ಒಡೆತನದ ಬ್ಲ್ಯೂ ಒರಿಜಿನ್ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಉದ್ಯಮಿ, ಪೈಲಟ್ ಗೋಪಿಚಂದ್ ಥೋಟಕುರ ಭಾನುವಾರ ಬಾಹ್ಯಾಕಾಶ ಪ್ರವಾಸ ನಡೆಸಿದ್ದಾರೆ.
ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
May 19 2024, 01:49 AM IST
ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್ನಲ್ಲಿ ಕಳೆದ 2 ದಿನಗಳಿಂದ ದಿಢೀರ್ ಹಿಂಸಾಚಾರ ಆರಂಭವಾಗಿದ್ದು, ಸ್ಥಳೀಯರು ಭಾರತ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವಸತಿ ನಿಲಯಗಳನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ಆರಂಭಿಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಜತೆ ಪೂಮಾ ಒಪ್ಪಂದ: ನೀರಜ್ಗೂ ಇನ್ನು ಪೂಮಾ ಉಪಕರಣ
May 17 2024, 12:43 AM IST
ಭಾರತೀಯ ಅಥ್ಲೆಟಿಕ್ಸ್ನ ಅಧಿಕೃತ ಕಿಟ್ ಪ್ರಾಯೋಜಕತ್ವ ಪಡೆದಿರುವ ಹಿನ್ನೆಲೆಯಲ್ಲಿ ಅಗ್ರ ಅಥ್ಲೀಟ್ಗಳಾದ ನೀರಜ್ ಚೋಪ್ರಾ, ಶ್ರೀಶಂಕರ್ ಮುರಳಿ, ಪಾರುಲ್ ಚೌಧರಿ ಸಹ ಇದೇ ಸಂಸ್ಥೆಯ ಉಪಕರಣಗಳನ್ನು ಬಳಸಲಿದ್ದಾರೆ.
ಕಾನ್ ಕಣದಲ್ಲಿ ಭಾರತೀಯ ಸಿನಿಮಾ
May 12 2024, 01:16 AM IST
ಜಗತ್ಪ್ರಸಿದ್ಧ ಕಾನ್ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕಾನ್ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಸಿನಿಮಾ ಬಗೆಗಿನ ವಿವರ ಇಲ್ಲಿದೆ.
ಜಗತ್ತಿಗೆ ಹೆಸರಾದ ಭಾರತೀಯ ಸಂಸ್ಕಾರ, ಸಂಸ್ಕೃತಿ
May 10 2024, 11:49 PM IST
ಜಗತ್ತಿನ ಕಣ್ಣಿಗೆ ಹೆಣ್ಣು ಕೇವಲ ಭೋಗದ ವಸ್ತು. ಆ ಹೆಣ್ಣಿನಲ್ಲಿ ತಾಯಿತನ, ದೈವತ್ವ, ಸಹೋದರತ್ವ ಕಂಡ ದೇಶ ಜಗತ್ತಿನ ಭೂಪಟದಲ್ಲಿ ಇದ್ದರೆ ಅದು ಭಾರತ. ಅಂತಹ ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿದೆ.
< previous
1
...
17
18
19
20
21
22
23
24
25
...
33
next >
More Trending News
Top Stories
ಬೆಂಗಳೂರು ನಗರದ ಅಭಿವೃದ್ಧಿಗೆ ನೆರವು ನೀಡಿ: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಮನವಿ
ಕನಕನಪಾಳ್ಯದ ಪಟಾಲಮ್ಮ ದೇವಿಯ ರಥೋತ್ಸವಕ್ಕೆ ಸಿದ್ದರಾಮಯ್ಯ ಚಾಲನೆ
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ