ತೆಲುಗು ನಟ ಚಿರಂಜೀವಿಗೆ ಗಿನ್ನೆಸ್ ದಾಖಲೆ : ಭಾರತೀಯ ಚಿತ್ರರಂಗದ 45 ವರ್ಷಗಳ ಸುದೀರ್ಘ ವೃತ್ತಿ ಜೀವನದ ‘ಸಮೃದ್ಧ ತಾರೆ’
Sep 23 2024, 01:17 AM ISTತೆಲುಗು ನಟ ಚಿರಂಜೀವಿ ಅವರು 156 ಚಿತ್ರಗಳಲ್ಲಿ 537 ಹಾಡುಗಳಿಗೆ 24,000 ಬಗೆಯ ಹೆಜ್ಜೆ ಹಾಕಿ ಭಾರತೀಯ ಚಿತ್ರರಂಗದ ಅತ್ಯಂತ ‘ಪ್ರೊಲಿಫಿಕ್ ತಾರೆ’ ಎಂಬ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 45 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಈ ಸಾಧನೆ ಮಾಡಿದ್ದಾರೆ.