• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹೆತ್ತ ತಾಯಿ, ಹೊತ್ತ ಭೂಮಿ, ಮಾತೃಭಾಷೆ ಸೇವೆ ಸಲ್ಲಿಸಿ: ಚಂದ್ರಕಲಾ

May 05 2024, 02:01 AM IST
ಕೊಪ್ಪ, ಸಾಮರಸ್ಯ ಮೂಡಿಸುವ, ಸಮಾಜದ ಸರ್ವಹಿತ ಕಾಪಾಡುವ ಶಕ್ತಿ ಸ್ವಹಿತದಿಂದ ಕೂಡಿದೆ. ಇವು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾಗಿವೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರದಿಂದ ಗ್ರಾಮೀಣ ಭಾಗದ ಮನೆಯಂಗಳಕ್ಕೂ ಹೋಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ಹೇಳಿದರು.

ಚುನಾವಣೆಗೆ ಸ್ಪರ್ಧೆ ಮಾಡಿ 10 ಎಕರೆ ಭೂಮಿ ಮಾರಿಕೊಂಡ ಹಡಪದ

May 02 2024, 12:17 AM IST
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಬರೋಬ್ಬರಿ 10 ಎಕರೆ ಭೂಮಿ ಕಳೆದುಕೊಂಡು ಈಗ ಜೋಪಡಿಯಲ್ಲಿದ್ದಾರೆ.

ಇರುವುದೊಂದೇ ಭೂಮಿ ಅದರ ರಕ್ಷಣೆ ನಮ್ಮೆಲ್ಲರ ಹೊಣೆ: ಸತೀಶ್ ಚಂದ್ರ

May 01 2024, 01:16 AM IST
ಈ ಪ್ರಕೃತಿಯ ಮುನ್ಸೂಚನೆಯನ್ನು ಅರಿತು ಜಾಗ್ರತರಾಗದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವು ಕಡಿಮೆ ಇಂಗಾಲದ ಸಮಾಜ ನಿರ್ಮಾಣ, ಲಭ್ಯವಿರುವ ಜಗದಲ್ಲಿ ತೆರೆದ ಜಾಗದ ಅರಣ್ಯೀಕರಣ, ಪರಿಸರ ನಾಶವನ್ನುತಡಗಟ್ಟುವಿಕೆ ಮತ್ತು ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ

ಭೂಮಿ ತಂಪಾದರೆ ಮನುಕುಲಕ್ಕೆ ಉಳಿವು:ನ್ಯಾ. ಗೀತಾಮಣಿ

Apr 25 2024, 01:08 AM IST
ಕನ್ನಡಪ್ರಭ ವಾರ್ತೆ ಮುಧೋಳ: ಸಕಾಲಕ್ಕೆ ಮಳೆಯಾಗಿ ಭೂಮಿ ತಂಪಾದರೆ, ಗಿಡ-ಮರಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನು ಕುಲಕ್ಕೆಅನುಕೂಲಕರವಾಗುತ್ತದೆ ಎಂದು ಮುಧೋಳ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಹೇಳಿದರು.

ಭೂಮಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ದೇವರೆಡ್ಡಿ

Apr 23 2024, 12:56 AM IST
ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದು ಭೂಮಿಯ ಮೇಲಿನ ಪರಿಸರ ಹಾಳಾಗಲು ಪ್ರಮುಖ ಕಾರಣವಾಗಿದೆ.

ಭೂಮಿ ಶೆಟ್ಟಿ ಹೊಸ ಹೇರ್‌ ಸ್ಟೈಲ್‌

Apr 06 2024, 12:52 AM IST
ಭೂಮಿ ಶೆಟ್ಟಿ ವೆಸ್ಟರ್ನ್‌ ಮಾದರಿಯಲ್ಲಿ ಹೊಸ ಕೇಶವಿನ್ಯಾಸ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಹೇರ್‌ಸ್ಟೈಲ್‌ ಗಮನಸೆಳೆಯುತ್ತಿದೆ.

ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ- 2024 ಕ್ರೀಡೋತ್ಸವಕ್ಕೆ ಭೂಮಿ ಪೂಜೆ

Apr 04 2024, 01:02 AM IST
ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ 2024 ಕ್ರೀಡೋತ್ಸವಕ್ಕೆ ಮೈದಾನದ ತಯಾರಿಗೆ ಭೂಮಿ ಪೂಜೆ ನೆರವೇರಿದೆ. ನಾಪೋಕ್ಲು ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಬುಧವಾರ ಪೂಜಾ ವಿಧಿ ವಿಧಾನಗಳೊಂದಿಗೆ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಭೂಮಿ ಪೂಜೆ ನೆರವೇರಿಸಿದರು.

ರಿಯಲ್ ಎಸ್ಟೆಟ್ ಆಗಿ ಬದಲಾಗುತ್ತಿರುವ ಕೃಷಿ ಭೂಮಿ

Mar 30 2024, 12:48 AM IST
ತಾಲೂಕಿನ ಬಹಳಷ್ಟು ಕಡೆ ಮುಂಗಾರಿನಲ್ಲಿ ಒಂದು ಬೆಳೆ ತೆಗೆದ ರೈತರು ಎರಡನೆ ಬೆಳೆಗೆ ಆಸಕ್ತಿ ವಹಿಸುತ್ತಿಲ್ಲ. ಹಿಂದೆಲ್ಲ ಹಿಂಗಾರಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದ ರೈತರಿಗೆ ಈಗ ಮನಸ್ಸಿಲ್ಲ.

ಸಮುದಾಯ ಭವನಕ್ಕೆ ಭೂಮಿ ನೀಡಿದರೂ ಸದಸ್ಯತ್ವವಿಲ್ಲ: ಸಮುದಾಯದ ಎಚ್.ಬಿ.ನಾಗರಾಜ್

Mar 29 2024, 12:55 AM IST
ಅರಸೀಕೆರೆಯಲ್ಲಿ ವೀರಶೈವ ಸಮುದಾಯ ಭವನ ನಿರ್ಮಾಣಕ್ಕಾಗಿ ನಮ್ಮ ಕುಟುಂಬವು ನಿವೇಶನವನ್ನು ದಾನ ಕೊಟ್ಟಿದೆ, ಆದರೆ ಸಂಘದಲ್ಲಿ ಸದಸ್ಯತ್ವ ನೀಡಿ ಎಂದು ಬೇಡಿದರೂ ಸದಸ್ಯತ್ವ ನೀಡಿಲ್ಲ ಎಂದು ಎಚ್.ಬಿ. ನಾಗರಾಜ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸೂಕ್ತ ಬೆಲೆ ನೀಡದ ಹೊರತು ಭೂಮಿ ಕೊಡಲ್ಲ

Mar 23 2024, 01:05 AM IST
ದೊಡ್ಡಬಳ್ಳಾಪುರ: ಸೂಕ್ತ ಬೆಲೆ ನೀಡದ ಹೊರತು ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೈಗಾರಿಕಾ ಭೂಸ್ವಾದೀನಕ್ಕೆ ನೀಡುವುದಿಲ್ಲ ಎಂದು ಕೊನಘಟ್ಟ, ಆದಿನಾರಾಯಣಹೊಸಹಳ್ಳಿ ಮತ್ತು ನಾಗದೇನಹಳ್ಳಿ ರೈತರು ಸ್ಪಷ್ಟಪಡಿಸಿದ್ದಾರೆ.
  • < previous
  • 1
  • ...
  • 32
  • 33
  • 34
  • 35
  • 36
  • 37
  • 38
  • 39
  • 40
  • ...
  • 43
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved