• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶಾಲಾ ಆವರಣ ಕೃಷಿ ಭೂಮಿ ಮಾಡಿದ ಬಸವರಾಜ್

Aug 04 2024, 01:19 AM IST
ಕಾಳನಕೊಪ್ಪಲು ಶಾಲಾ ಆವರಣದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗೆ ಮೈದಾನವನ್ನು ಹೊರತುಪಡಿಸಿ ಬದಿಯಲ್ಲಿ ಕೃಷಿ ಭೂಮಿಯಂತೆ ಶಿಕ್ಷಕರೊಬ್ಬರು ನಿರ್ಮಾಣ ಮಾಡಿದ್ದಾರೆ. ಶಾಲೆಗೆ ಇಲಾಖೆ ನಿಗದಿತ ವೇಳೆಗಿಂತ ಮೊದಲು ಮತ್ತು ನಂತರ ತೆರಳುವ ಇವರು ಮಕ್ಕಳಿಗೆ ಕೃಷಿ ಎಂದರೇನು, ರೈತರು ತರಕಾರಿಯನ್ನು ಹೇಗೆ ಬೆಳೆಯುತ್ತಾರೆ, ಅವುಗಳ ಪೋಷಣೆ ಮಣ್ಣಿನಲ್ಲಿ ಇರುವ ಪೋಷಕಾಂಶಗಳೇನು, ಮತ್ತು ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ, ಎಂಬ ಬಗ್ಗೆ ಮಕ್ಕಳಲ್ಲಿ ಜ್ಞಾನವನ್ನು ತುಂಬುವ ಪ್ರಯತ್ನವನ್ನು ಬಸವರಾಜ್ ಮಾಡಿದ್ದಾರೆ.

ಮಂಜೂರಾದ ಭೂಮಿ ಸ್ವಾಧೀನಕ್ಕೆ ಪೌತಿ ಖಾತೆದಾರರಿಂದ ಹೋರಾಟ

Aug 02 2024, 12:55 AM IST
ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಮಂಜೂರಾತಿಯಾದ ಭೂಮಿ ಸ್ವಾಧೀನ ಪಡೆಯಲು ಪೌತಿ ಖಾತೆದಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿತು.

2040ಕ್ಕೆ ಮಂಗಳೂರು, ಉಡುಪಿಯ ಶೇ.5 ಭೂಮಿ ಸಮುದ್ರಪಾಲು : ಹವಾಮಾನ ಬದಲಾವಣೆಯಿಂದ ನೀರಿನ ಮಟ್ಟದಲ್ಲಿ ಭಾರೀ ಏರಿಕೆ

Aug 01 2024, 03:01 PM IST

ಕರ್ನಾಟಕದ ಮಂಗಳೂರು, ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಗಮನಾರ್ಹ ಪ್ರಮಾಣದ ಭೂಭಾಗ ಸಮುದ್ರದ ಪಾಲಾಗಲಿದೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.

₹1.50 ಕೋಟಿ ಮೊತ್ತದ ಸಭಾ ಭವನ ನಿರ್ಮಾಣಕ್ಕೆ ಶಾಸಕ ವಜ್ಜಲ ಭೂಮಿ ಪೂಜೆ

Jul 30 2024, 12:41 AM IST
ಮುದಗಲ್ ಪಟ್ಟಣದ ಎಸ್‌ಪಿಆರ್‌ಡಿಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾ ಭವನಕ್ಕೆ ಶಾಸಕ ಮಾನಪ್ಪ ವಜ್ಜಲ ಭೂಮಿ ಪೂಜೆ ನೆರವೇರಿಸಿದರು.

ಕೃಷಿ ತರಬೇತಿಗೆ ೧೦ ಎಕರೆ ಭೂಮಿ: ಭರವಸೆ

Jul 30 2024, 12:39 AM IST
ತಾಲೂಕಿನಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೃಷಿಕ ಸಮಾಜದ ಆಡಳಿತ ಮಂಡಳಿಯವರು ಸರ್ಕಾರಕ್ಕೆ ರೈತರ ಕೃಷಿ ಚಟುವಟಿಕೆಗಳಿಗಾಗಿ ೧೦ ಎಕರೆ ಜಮೀನು ಬೇಕಾಗಿದೆ ಎಂದು ಮನವಿ ಸಲ್ಲಿಸಿದರೆ ಸರ್ಕಾರದ ಜತೆ ಚರ್ಚಿಸಿ ಜಮೀನು ಮಂಜೂರು ಮಾಡಿಸುವ ಭರವಸೆ.

ಭೂಮಿ ಮೇಲೆ ಅವರೇ ಇರಲಿ, ನಾವೆಲ್ಲ ಸರ್ವನಾಶವಾಗ್ತೇವೆ!

Jul 30 2024, 12:32 AM IST
ರಾಮನಗರ: ಕುಮಾರಸ್ವಾಮಿ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಮಾತನಾಡಿದವರನ್ನು ಸರ್ವನಾಶ ಮಾಡಿಕೊಂಡೇ ಬಂದಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಈ ಭೂಮಿ ಮೇಲೆ ಅವರೇ ಇರಲಿ, ನಾವೆಲ್ಲ ಸರ್ವನಾಶ ಆಗುತ್ತೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು

ಮಂಗಳೂರಲ್ಲಿ ಬಡವರ ಮನೆ ನಿವೇಶನಕ್ಕೆ 9.15 ಎಕರೆ ಭೂಮಿ ಮೀಸಲು

Jul 29 2024, 12:59 AM IST
ಪೂರ್ವಭಾವಿ ಮಂಜೂರಾತಿಯ ಹೊರತಾಗಿಯೂ ಜೂನ್‌ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಂದೂಡಲ್ಪಟ್ಟಿದ್ದ ಟಿಡಿಆರ್‌ ಪ್ರಕರಣವೊಂದಕ್ಕೆ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್‌ ಅನುಮೋದನೆ ನೀಡಿದ್ದಾರೆ.

ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಕೆಲಸ ಕೊಡಲು ಒಪ್ಪಿಗೆ: ಮುಷ್ಕರ ವಾಪಸ್

Jul 25 2024, 01:19 AM IST
ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಕಾರ್ಖಾನೆಗೆ ಭೂಮಿ ನೀಡಿದ ರೈತರು ಹಾಗೂ ಕೆ.ಐ.ಎ.ಡಿ.ಬಿ ಅಧಿಕಾರಿಗಳ ನಡುವೆ ಬುಧವಾರ ಸಭೆ ನಡೆದು, 42 ರೈತರಮಕ್ಕಳನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲು ಕಾರ್ಖಾನೆ ಒಪ್ಪಿಗೆ ನೀಡಿರುವ ಪತ್ರವನ್ನು ಮುಷ್ಕರ ನಿರತ ರೈತರಿಗೆ ನೀಡಲಾಯಿತು.

ವರ್ಷದಿಂದ ವರ್ಷಕ್ಕೆ ಕಾನೂನು ಪದವಿಗೆ ಬೇಡಿಕೆ : ಕಾನೂನು ವಿವಿಗೆ ಇನ್ನೂ 50 ಎಕರೆ ಭೂಮಿ ಬೇಡಿಕೆ

Jul 24 2024, 12:27 AM IST

ಆರಂಭದ ದಿನಗಳಲ್ಲಿ ರಾಜ್ಯ ಸರ್ಕಾರ ಕಾನೂನು ವಿವಿಗೆ 56 ಎಕರೆ ಒದಗಿಸಿದ್ದು   ರಾಜ್ಯ ಸರ್ಕಾರ ವಿವಿಗೆ ಇನ್ನೂ 50 ಎಕರೆ ಜಮೀನು ಒದಗಿಸಬೇಕೆಂದು ಮನವಿ  ಮಾಡಲಾಗಿದೆ

ಭೂಮಿ ಪೂಜೆಗಷ್ಟೇ ಸೀಮಿತವಾದ ಕ್ಯಾನ್ಸರ್‌ ಆಸ್ಪತ್ರೆ: ಕೆ.ಬಿ.ಪ್ರಸನ್ನ ಕುಮಾರ್ ಆರೋಪ

Jul 24 2024, 12:24 AM IST
ಅತ್ಯಂತ ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರ ಕ್ಯಾನ್ಸರ್ ಶಿವಮೊಗ್ಗದಲ್ಲಿ ಆಸ್ಪತ್ರೆಗೆ ನಿರ್ಮಿಸಲು ಉದ್ದೇಶಿಸಿ ಭೂಮಿ ಪೂಜೆ ಮಾಡಿತ್ತು. ಆದರೆ, ಆಸ್ಪತ್ರೆ ಕಾಮಗಾರಿ ನಡೆದಿಲ್ಲ ಎಂದು ಕೆ.ಬಿ.ಪ್ರಸನ್ನ ಆರೋಪಿಸಿದರು.
  • < previous
  • 1
  • ...
  • 29
  • 30
  • 31
  • 32
  • 33
  • 34
  • 35
  • 36
  • 37
  • ...
  • 45
  • next >

More Trending News

Top Stories
ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
ಅದಾನಿಗೆ ಸೆಬಿ ಕ್ಲೀನ್‌ ಚಿಟ್‌ : ಹಿಂಡನ್‌ಬರ್ಗ್‌ ಆರೋಪ ನಿರಾಧಾರ
ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ ಮತ ಅಕ್ರಮ : ರಾಹುಲ್‌
ಕಿಕ್‌ ಬ್ಯಾಕ್‌ : ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರಗೆ ಕ್ಲೀನ್‌ಚಿಟ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved