ಮದ್ದೂರು ತಾಲೂಕು ಕೃಷಿ ಸಮಾಜಕ್ಕೆ ನಿರ್ದೇಶಕರಾಗಿ 15 ಮಂದಿ ಅವಿರೋಧ ಆಯ್ಕೆ
Dec 10 2024, 12:30 AM ISTಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿ.ಡಿ.ಚಂದ್ರಶೇಖರ್, ಲೊಕೇಶ್, ಎನ್.ಪಿ.ಶಂಕರಯ್ಯ, ಟಿ.ಎಂ. ರಾಜಶೇಖರ್, ಕೆ.ವಿ.ಶ್ರೀನಿವಾಸ್, ಬಿ.ಬಸವರಾಜು, ಪುಟ್ಟರಾಮು, ಪ್ರಕಾಶ, ತಮ್ಮಣ್ಣಗೌಡ, ಕೃಷ್ಣಪ್ಪ, ರಘು, ಕೆ.ಬಿ.ನಾಗರಾಜು, ವೆಂಕಟ ಚಲುವಯ್ಯ, ರಮೇಶ್, ಶಿವಣ್ಣ ನಿರ್ದೇಶಕರಾಗಿ ಆಯ್ಕೆಯಾದರು.