ಕವಿತೆಯ ಹುಟ್ಟು ಪಡೆಯಲು ಕರ್ತೃವಿಗೆ ಕವಿಯ ಮನಸ್ಸಿರಬೇಕು: ಸಾಹಿತಿ ಮದ್ದೂರು ದೊರೆಸ್ವಾಮಿ
Jul 22 2024, 01:23 AM ISTಕವಿತೆಯ ಹುಟ್ಟಿಗೆ ಕವಿ ಮನಸ್ಸು ಬೇಕು, ಕವಿತೆ ಎನ್ನುವುದು ಹುಟ್ಟುವುದೇ ಹೊರತು ಅದನ್ನ ಕಟ್ಟಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಕವಿ ಮನಸ್ಸಿರಬೇಕು ಎಂದು ಸಾಹಿತಿ ಮದ್ದೂರು ದೊರೆಸ್ವಾಮಿ ಹೇಳಿದರು. ಕೊಳ್ಳೇಗಾಲದಲ್ಲಿ ಕವಿಗೋಷ್ಠಿಯಲ್ಲಿ ಮಾತನಾಡಿದರು.