• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹನೂರಿನಲ್ಲಿ ಭಾರಿ ಬಿರುಗಾಳಿಯಿಂದ ತೋಟದ ಮನೆ ಮೇಲ್ಛಾವಣಿಗೆ ಹಾನಿ

Jul 29 2024, 12:54 AM IST
ಭಾರಿ ಬಿರುಗಾಳಿಗೆ ತೋಟದ ಮನೆಯ ಮೇಲ್ಛಾವಣಿ ಹಾನಿಯಾಗಿ ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಹನೂರು ತಾಲೂಕಿನ ಜಿಕೆ ಹೊಸೂರು ಗ್ರಾಮದಲ್ಲಿ ಭಾನುವಾರ ಜರುಗಿದೆ.

ಗಾಳಿ, ಮಳೆ ಕ್ಷೀಣಿಸಿದರೂ ತಗ್ಗದ ನಷ್ಟದ ಪ್ರಮಾಣ : ನೀರು, ವಿದ್ಯುತ್‌ ಕೊರತೆ, ಮನೆ, ಮರ ಬಿದ್ದು ಹಾನಿ । ಅವ್ಯವಸ್ತೆ ಸರಿಪರಿಡಿಸುವುದೇ ಸವಾಲು

Jul 29 2024, 12:47 AM IST
ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆ ಹಾಗೂ ಗಾಳಿ ಅಬ್ಬರ ಭಾನುವಾರದ ವೇಳೆಗೆ ಕ್ಷೀಣಗೊಂಡಿದೆ. ಆದರೆ ವಿವಿಧ ಕಡೆಗಳಲ್ಲಿ ಹಾನಿಯಂತೂ ಎಗ್ಗಿಲ್ಲದೆ ಮುಂದುವರಿದಿದೆ.

ಮರ ಮುರಿದು ಬಿದ್ದು ಲೈನ್ ಮನೆ ಹಾನಿ

Jul 28 2024, 02:10 AM IST
ಬಿರುಸಿನ ಮಳೆ ಗಾಳಿಯಿಂದ ಹಾನಿ ಸಂಭವಿಸಿದೆ. ಬಿರುಸಿನ ಮಳೆ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಉಡುಪಿ ಜಿಲ್ಲೆ: ಮಳೆ ಕ್ಷೀಣ, ಗಾಳಿಗೆ 67 ಮನೆ, 12 ಕೊಟ್ಟಿಗೆಗೆ ಹಾನಿ

Jul 28 2024, 02:02 AM IST
ಶುಕ್ರವಾರ ಹಗಲು ಮತ್ತು ರಾತ್ರಿ ಗಾಳಿ ಮಳ‍ೆಗೆ ಜಿಲ್ಲೆಯಲ್ಲಿ ಮತ್ತೆ 67 ಮನೆ ಮತ್ತು 12 ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. 9 ಕೃಷಿಕರ ತೋಟಗಳಿಗೂ ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಇಲ್ಲಿನ 29 ಮನೆಗಳಿಗೆ ಹಾನಿಯಾಗಿ ಒಟ್ಟು 6.37 ಲಕ್ಷ ರು.ಗಳಷ್ಟು ನಷ್ಟವಾಗಿದೆ.

ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ನೀಡಿ: ಹರತಾಳು ಹಾಲಪ್ಪ

Jul 27 2024, 12:52 AM IST
ಅತಿವೃಷ್ಠಿಯಿಂದ ಮನೆ ಕಳೆದು ಕೊಂಡವರಿಂದ ಹಕ್ಕುಪತ್ರ, ದಾಖಲೆ ಕೇಳುವ ಬದಲು ಅಧಿಕಾರಿಗಳು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದರು.

ಉಡುಪಿ: ವಿಪರೀತ ಗಾಳಿಗೆ ಮನೆ, ಕೊಟ್ಟಿಗೆ, ತೋಟಗಳಿಗೆ ಭಾರಿ ಹಾನಿ

Jul 27 2024, 12:50 AM IST
ಗಾಳಿ ಮಳೆಗೆ ಜಿಲ್ಲೆಯಲ್ಲಿ ಒಟ್ಟು 75 ಮನೆಗಳಿಗೆ ಸುಮಾರು 32.43 ಲಕ್ಷ ರು., 16 ಜಾನುವಾರು ಕೊಟ್ಟಿಗೆಗಳಿಗೆ 2.46 ಲಕ್ಷ ರು. ಮತ್ತು 7 ಕುಟುಂಬಗಳ ತೋಟಗಳಿಗೆ 2.77 ಲಕ್ಷ ರು. ಸೇರಿ ಒಟ್ಟು 37.66 ಲಕ್ಷ ರು.ಗಳ ಹಾನಿ ಸಂಭವಿಸಿದೆ.

ಕಡೋಲಿಯಲ್ಲಿ ಮಳೆಗೆ ಕುಸಿದ ಮನೆ

Jul 26 2024, 01:46 AM IST
ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಗೆ ಹಳೆ ಮನೆಯೊಂದು ಭಾಗಶಃ ಕುಸಿದುಬಿದ್ದಿದೆ.

ಸಿಎಂ ಒಂದು ಲಕ್ಷ ಮನೆ ಈಗ 1 ಲಕ್ಷ ರು. ಅಗ್ಗ: ಸರ್ಕಾರದಿಂದಲೇ ಪಾವತಿ

Jul 26 2024, 01:39 AM IST
ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸಲು ಪ್ರತಿ ಮನೆಗೆ ಒಂದು ಲಕ್ಷ ರು.ನಂತೆ 121.53 ಕೋಟಿ ರು.ಗಳನ್ನು ಸರ್ಕಾರದಿಂದಲೇ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.

ನಂದಿಹಳ್ಳಿ, ಪಿಟ್ಲಾಲಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತನ

Jul 26 2024, 01:32 AM IST
police action and file roberry case

ನನ್ನನ್ನು ಕೊಲ್ಲಲೆಂದೇ ಮನೆ ಮೇಲೆ ದಾಳಿ: ಪೊಲೀಸರಿಗೆ ನಟ ಸಲ್ಮಾನ್‌ಖಾನ್‌ ಹೇಳಿಕೆ

Jul 25 2024, 01:23 AM IST
ನನ್ನ ಮತ್ತು ನನ್ನ ಕುಟುಂಬದವರನ್ನು ಕೊಲ್ಲಲೆಂದೇ ಲಾರೆನ್ಸ್‌ ಬಿಷ್ಣೋಯ್‌ ತಂಡ ನನ್ನ ಮೇಲೆ ಗುಂಡಿನ ದಾಳಿ ನಡೆಸಿತ್ತು ಎಂದು ನಟ ಸಲ್ಮಾನ್‌ ಖಾನ್‌ ಆರೋಪಿಸಿದ್ದಾರೆ.
  • < previous
  • 1
  • ...
  • 35
  • 36
  • 37
  • 38
  • 39
  • 40
  • 41
  • 42
  • 43
  • ...
  • 76
  • next >

More Trending News

Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್‌ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved