ಸ್ವಿಗ್ಗಿ, ಝೊಮ್ಯಾಟೋ ಮೂಲಕ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸಮ್ಮತಿ?
Jul 17 2024, 12:46 AM ISTತರಕಾರಿ, ಹಣ್ಣು, ದಿನಸಿ, ಆಹಾರ ಪದಾರ್ಥಗಳನ್ನು ಬೇಕೆಂದಾಗ ಮನೆ ಬಾಗಿಲಿಗೆ ಪೂರೈಸುವ ಆನ್‌ಲೈನ್ ಡೆಲಿವರಿ ವೇದಿಕೆಗಳಾದ ಸ್ವಿಗ್ಗಿ, ಝೊಮ್ಯಾಟೋ ಶೀಘ್ರವೇ ಮನೆ ಬಾಗಿಲಿಗೆ ಬಯಸಿದ ಮದ್ಯವನ್ನೂ ಪೂರೈಕೆ ಮಾಡುವ ಸಾಧ್ಯತೆ ಇದೆ.