ಗಜೇಂದ್ರಗಡದಲ್ಲಿ ನನಸಾಗದ ಬಡವರ ಮನೆ ನಿರ್ಮಾಣ ಕನಸು
Jul 02 2024, 01:40 AM ISTಗಜೇಂದ್ರಗಡ ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಹಕ್ಕುಪತ್ರ ನೀಡಲಾಗಿದ್ದರೂ, ಮೂಲಸೌಲಭ್ಯ ಕಲ್ಪಿಸದ ಕಾರಣ ಮನೆ ನಿರ್ಮಾಣದ ಕನಸು ಈಡೇರುತ್ತಿಲ್ಲ. ಅವೈಜ್ಞಾನಿಕ ಬಡಾವಣೆಗಳಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.