ನಾಯಕನಹಟ್ಟ ಹೋಬಳಿಯಲ್ಲಿ ಭರ್ಜರಿ ಮಳೆ
Oct 13 2024, 01:07 AM ISTನಾಯಕಹನಟ್ಟಿ ಹೋಬಳಿಯಲ್ಲಿ ಹಿಂಗಾರು ಮಳೆ ಆರ್ಭಟಿಸಿದ್ದು, ಶುಕ್ರವಾರ ರಾತ್ರಿ ಒಟ್ಟು 6 ಮನೆಗಳು ಕುಸಿತ, ಅಪಾರ ಬೆಳೆಹಾನಿ ಸಂಭವಿಸಿದೆ. ಗುಂತಕೋಲಮ್ಮನಹಳ್ಳಿ, ರೇಖಲಗೆರೆ ಗ್ರಾಮಗಳ ಎರಡು ಕೆರೆಗಳು ಕೋಡಿ ಬಿದ್ದಿವೆ. ಹಳ್ಳಕೊಳ್ಳಗಳು ತುಂಬಿ ಹರಿದು ಶೇಂಗಾ ಹೊಲಗಳು ನೀರಿನ ಮಡುಗಳಾಗಿ ಮಾರ್ಪಟ್ಟಿವೆ.