ದೇಶ ವಿಭಜಕ ಕಾಂಗ್ರೆಸ್‌ಗೆ ದೇಶಭಕ್ತರ ದಿಟ್ಟ ಉತ್ತರ: ಮೋದಿ
Oct 09 2024, 01:44 AM ISTಹರ್ಯಾಣದಲ್ಲಿ ರೈತರನ್ನು ಪ್ರಚೋದಿಸುವ ಯತ್ನವನ್ನು ತಳ್ಳಿಹಾಕುವ ಮೂಲಕ ರೈತರು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ. ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ಪಿತೂರಿಗಳಲ್ಲಿ ಕಾಂಗ್ರೆಸ್ ಭಾಗಿಯಾಗಿ ದೇಶ ವಿಭಜಿಸಲು ಯತ್ನಿಸುತ್ತಿದೆ. ಅಂಥ ಕಾಂಗ್ರೆಸ್‌ಗೆ ‘ದೇಶಭಕ್ತ’ ಹರ್ಯಾಣ ಜನರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.