ಎಷ್ಟು ಸಲ ಪಿಎಂ ಅನ್ನೋದಕ್ಕಿಂತ ಅಭಿವೃದ್ಧಿ ಮುಖ್ಯ: ಮೋದಿ
May 26 2024, 01:32 AM IST‘ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಈ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ’ ಎಂದು ಕೇಳಿ ಬರುತ್ತಿದ್ದ ಮಾತಿಗೆ ಖುದ್ದು ಮೋದಿ ಪ್ರತಿಕ್ರಿಯಿಸಿದ್ದು,‘ಎಷ್ಟು ಸಲ ಪ್ರಧಾನಿಯಾಗಿದ್ದಾರೆ ಎನ್ನುವುದು ಮುಖ್ಯವಲ್ಲ.