ಯೋಗಿ ಬಳಿ ಅವರು ಟ್ಯೂಷನ್‌ಗೆ ಹೋಗಲಿ ಎಂದು ಯುಪಿಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಎಸ್ಪಿ- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವೋಟ್ ಜಿಹಾದ್ ಮಾಡುವವರಿಗೆ ಹಂಚುತ್ತಾರೆ. ಆದರೆ ಅವರು ಗೆಲ್ಲುವುದಿಲ್ಲ ಎಂದು ನರೇಂದ್ರ ಮೋದಿಹೇಳಿದ್ದಾರೆ.