ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ
May 14 2024, 01:02 AM ISTವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ 6 ಕಿ.ಮೀ. ಭರ್ಜರಿ ರೋಡ್ಶೋ ನಡೆಸಿದರು. ಮಂಗಳವಾರ ಅವರು ವಾರಾಣಸಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕಿಂತ 1 ದಿನ ಮುಂಚಿತವಾಗಿ ರೋಡ್ ಶೋ ಕೈಗೊಂಡು ಗಮನ ಸೆಳೆದರು.